ರಾಷ್ಟ್ರೀಯ ವೋನಿನಮ್ ಕ್ರೀಡಾಕೂಟದಲ್ಲಿ ಕೊಡಗಿನ ಇಬ್ಬರಿಗೆ ಕಂಚಿನ ಪದಕ

ರಾಷ್ಟ್ರೀಯ ವೋನಿನಮ್ ಕ್ರೀಡಾಕೂಟದಲ್ಲಿ ಕೊಡಗಿನ ಇಬ್ಬರಿಗೆ ಕಂಚಿನ ಪದಕ

YK   ¦    Jul 11, 2019 10:32:53 AM (IST)
ರಾಷ್ಟ್ರೀಯ ವೋನಿನಮ್ ಕ್ರೀಡಾಕೂಟದಲ್ಲಿ ಕೊಡಗಿನ ಇಬ್ಬರಿಗೆ ಕಂಚಿನ ಪದಕ

ಮಡಿಕೇರಿ: ಅಸ್ಸಾಂನ ಗುವಾಹಟಿಯಲ್ಲಿ ಜು.1 ರಿಂದ 5ರ ವರೆಗೆ ನಡೆದ 9ನೇ ರಾಷ್ಟ್ರೀಯ ವೋನಿನಮ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದಿಂದ ಪ್ರತಿನಿಧಿಸಿದ ಕ್ರೀಡಾಪಟುಗಳಾದ ತಿಪ್ಪಸ್ವಾಮಿ ಬೆಳ್ಳಿ ಪದಕ ಹಾಗೂ ಆರ್. ಗೌತಮ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇವರು ಕೊಡಗು ಜಿಲ್ಲಾ ವೋವಿನಮ್ ಸಂಸ್ಥೆಯ ಎನ್.ಸಿ.ಸುದರ್ಶನ್ ಅವರ ಬಳಿ ಇಬ್ಬರು ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.