News Kannada
Tuesday, September 27 2022

ಕ್ರೀಡೆ

ಐಪಿಎಲ್ 9: ಪಂಜಾಬ್ ಕಿಂಗ್ಸ್ ವಿರುದ್ದ ಗುಜರಾತ್ ಲಯನ್ಸ್ ಗೆ ಜಯ - 1 min read

Photo Credit :

ಐಪಿಎಲ್ 9: ಪಂಜಾಬ್ ಕಿಂಗ್ಸ್ ವಿರುದ್ದ ಗುಜರಾತ್ ಲಯನ್ಸ್ ಗೆ ಜಯ

ಮೊಹಾಲಿ: ಐಪಿಎಲ್ 9ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ‍‍XI ತಂಡವನ್ನು ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳಿಂದ ಸೋಲಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟು ಹೊಸ ತಂಡ ಗುಜರಾತ್ ಲಯನ್ಸ್ ನಾಯಕರಾಗಿರುವ ಸುರೇಶ್ ರೈನಾ ಅವರು ಚೊಚ್ಚಲ ಪಂದ್ಯದಲ್ಲೇ ಜಯ ಗಳಿಸಿದ್ದಾರೆ.  ಸೋಮವಾರ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಟಾಸ್ ಗೆದ್ದು ಆತಿಥೇಯ ಪಂಜಾಬ್ ತಂಡವನ್ನು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಪಂಜಾಬ್ ಪರ ಮುರಳಿ ವಿಜಯ್ 42 ರನ್(34 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಮನನ್ ವೊಹ್ರಾ 38 ರನ್(23 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿ ಉತ್ತಮ ಆರಂಭದ ಲಾಭ ಪಡೆದರೂ ನಿರಂತರ ವಿಕೆಟ್ ಕಳೆದುಕೊಂಡು 6 ವಿಕೆಟ್​ಗೆ 161 ರನ್ ಗಳಿಸಿತು.  ಗುಜರಾತ್ ತಂಡ 17.4 ಓವರ್​ಗಳಲ್ಲಿ 5 ವಿಕೆಟ್​ಗೆ 162 ಗಳಿಸಿ ಗೆಲುವಿನ ನಗೆ ಬೀರಿತು.

See also  ಇಂಡಿಯನ್ ವೆಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟ ರಾಫೆಲ್ ನಡಾಲ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು