News Kannada
Saturday, October 08 2022

ಕ್ರೀಡೆ

ಕೊಹ್ಲಿಯ ಆಕ್ರಮಣಕಾರಿ ಗುಣವನ್ನು ಕಂಡರೇ ಕೆಲವೊಮ್ಮೆ ಭಯವಾಗುತ್ತದೆ: ಆರ್ ಅಶ್ವಿನ್ - 1 min read

Photo Credit :

ಕೊಹ್ಲಿಯ ಆಕ್ರಮಣಕಾರಿ ಗುಣವನ್ನು ಕಂಡರೇ ಕೆಲವೊಮ್ಮೆ ಭಯವಾಗುತ್ತದೆ: ಆರ್ ಅಶ್ವಿನ್

ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ವಿರಾಟ್ ರೂಪ ಕಂಡು ನಾನು ಹೆದರಿದ್ದೇನೆ ಎಂದು ಭಾರತದ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ.

ಆರ್ ಅಶ್ವಿನ್  ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದ ವೇಳೆ ಈ ರೀತಿ ಹೇಳಿದ್ದು, ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವವನ್ನು ಹೋಲಿಕೆ ಮಾಡಿ, ಧೋನಿ ಪ್ರಬುದ್ಧ ನಾಯಕ. ಕೊಹ್ಲಿ ಈಗಷ್ಟೇ ಎಲ್ಲಾ ಮೂರು ಮಾದರಿಯ ತಂಡಕ್ಕೆ ನಾಯಕನಾಗಿದ್ದಾರೆ.  ಅವರ ಅತಿಯಾದ ಆಕ್ರಮಣಕಾರಿತನ ಕೆಲವೊಮ್ಮೆ ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ಮಾಡಲು ನಾನು ಹೆದ್ದರಿದ್ದೂ ಇದೆ. ಕೊಹ್ಲಿ ಎದುರಾಳಿಯೊಂದಿಗೆ ನೇರ ಮುಖಾಮುಖಿಗಿಳಿಯಲು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ.

ಭಾರತ ತಂಡ ಧೋನಿ ನಾಯಕತ್ವದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಕೊಹ್ಲಿ ನಾಯಕತ್ವದಲ್ಲಿ ಇನ್ನು ಮುಂದೆ ತಂಡ ಮತ್ತೊಂದು ಮಜಲು ಮುಟ್ಟಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

See also  ಜ.6, 7 ರಂದು ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು