News Kannada
Monday, October 03 2022

ಕ್ರೀಡೆ

ಶಟ್ಲರ್ ಸಿಂಧು ಜತೆ ವಿಮಾನ ಸಂಸ್ಥೆ ಸಿಬ್ಬಂದಿ ದುರ್ನಡತೆ - 1 min read

Photo Credit :

ಶಟ್ಲರ್ ಸಿಂಧು ಜತೆ ವಿಮಾನ ಸಂಸ್ಥೆ ಸಿಬ್ಬಂದಿ ದುರ್ನಡತೆ

ನವದೆಹಲಿ: ಮುಂಬಯಿಗೆ ತೆರಳುವ ವೇಳೆ ವಿಮಾನದ ಸಿಬ್ಬಂದಿಯೊಬ್ಬರು ತನ್ನ ಜತೆ ದುರ್ನಡತೆ ತೋರಿಸಿದ್ದಾರೆ ಎಂದು ಶಟ್ಲರ್ ಪಿ.ವಿ. ಸಿಂಧು ಆರೋಪಿಸಿದ್ದಾರೆ.

ಮಹಿಳಾ ಆಟಗಾರ್ತಿಯರಲ್ಲಿ ವಿಶ್ವದ ನಂಬರ್ ಎರಡನೇ ಆಟಗಾರ್ತಿಯಾಗಿರುವ ಸಿಂಧು, ಟ್ವಿಟ್ಟರ್ ನಲ್ಲಿ ತನಗೆ ಆದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಇಂಡಿಗೋ ವಿಮಾನದಲ್ಲಿ ನನಗೆ ತುಂಬಾ ಕೆಟ್ಟ ಅನುಭವವಾಗಿದೆ. ಅಜಿತೇಶ್ ಎನ್ನುವಾತ ದುರ್ನಡತೆ ತೋರಿಸಿದ್ದಾನೆ ಎಂದು ಸಿಂಧು ಹೇಳಿದ್ದಾರೆ.

ವಿಮಾನ ನಿಲ್ದಾಣದ ಒಳಗೆ ಕೆಲಸ ಮಾಡುವಂತಹ ಅಜಿತೇಶ್ ತುಂಬಾ ಕೆಟ್ಟದಾಗಿ ಹಾಗೂ ದುರ್ನಡತೆಯಿಂದ ವರ್ತಿಸಿದ್ದಾನೆ. ಏರ್ ಹಾಸ್ಟೆಸ್ ಆಶಿಮಾ ಎನ್ನುವವರು ಪ್ರಯಾಣಿಕರೊಂದಿಗೆ ಸರಿಯಾಗಿ ವರ್ತಿಸುವಂತೆ ತಿಳಿಸಿದಾಗ ಆತ ಆಕೆಯೊಂದಿಗೂ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಸಿಂಧು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

See also  ಚಿಕ್ಕಮಗಳೂರು: ಟಿಟಿ ಪಂದ್ಯಾವಳಿ ಐಡಿಎಸ್ಜಿ ದ್ವಿತೀಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು