News Kannada
Monday, December 05 2022

ಕ್ರೀಡೆ

ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್ ನಲ್ಲಿ ಸೋಮವಾರಪೇಟೆ ಜೀವನ್ ಸ್ಪರ್ಧೆ

Photo Credit :

ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್ ನಲ್ಲಿ ಸೋಮವಾರಪೇಟೆ ಜೀವನ್ ಸ್ಪರ್ಧೆ

ಸೋಮವಾರಪೇಟೆ: ಇಂಡೋನೇಷಿಯಾದ ಪಾಲೆಂಬಗರ್ ನ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್ ನಲ್ಲಿ ಸೋಮವಾರಪೇಟೆಯ ಜೀವನ್ ಭಾಗವಹಿಸಿದ್ದು, ಅಥ್ಲೆಟಿಕ್ಸ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

4/400 ಮೀಟರ್ ರಿಲೇನಲ್ಲಿ ತೇರ್ಗಡೆಯಾಗಿರುವ ಜೀವನ್, ತನ್ನ ಸಹಪಾಠಿ ಮೂವರೊಂದಿಗೆ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದ್ದಾರೆ. ಜೀವನ್ ಅವರಿಗೆ ಅಮೆರಿಕಾದ ಗಲೀನಾ ಅವರು ಪಂಜಾಬ್ ನ ಪಾಟಿಯಾಲದಲ್ಲಿರುವ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿದ್ದಾರೆ.

ಇವರು ಸೋಮವಾರಪೇಟೆ ತಾಲೂಕಿನ ಕಾರೇಕೊಪ್ಪ ಗ್ರಾಮದ ಕೆ.ಪಿ. ಸುರೇಶ್ ಮತ್ತು ಶಕುಂತಲ ದಂಪತಿಗಳ ಪುತ್ರನಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.

See also  ಧೋನಿ ತುಂಬಾ ಲೆಕ್ಕಾಚಾರದ ನಾಯಕ: ಆಶೀಶ್ ನೆಹ್ರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು