News Kannada
Sunday, September 25 2022

ಕ್ರೀಡೆ

ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ ಪೂಜಾರ - 1 min read

Photo Credit :

ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ ಪೂಜಾರ

ಮುಂಬಯಿ: ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರಗೆ ಶುಕ್ರವಾರ ಎಂದೆಂದಿಗೂ ಮರೆಯಲಾರದ ದಿನ. ಇದು ಟೀಂ ಇಂಡಿಯಾಗೆ ಪಾದಾರ್ಪಣೆಗೈದ ದಿನಕ್ಕಿಂತಲೂ ಅದ್ಭುತ ದಿನವೆನ್ನಬಹುದು.

ಅದು ಯಾಕೆಂದರೆ ಪೂಜಾರ ಅವರ ಪತ್ನಿ ಪೂಜಾ ಅವರು ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಪೂಜಾರ 2018ರ ಆವೃತ್ತಿಯ ಐಪಿಎಲ್ ಗೆ ಹರಾಜಾಗದೆ ಉಳಿದಿದ್ದಾರೆ. ಆ ನೋವನ್ನು ಅವರು ತಂದೆಯಾದ ಸಂಭ್ರಮದಲ್ಲಿ ಮರೆತ್ತಿದ್ದಾರೆ.

“ಮಗುವಿನ ಆಗಮನವನ್ನು ಸ್ವಾಗತಿಸುತ್ತೇನೆ. ಜೀವನದಲ್ಲಿ ಹೊಸ ಪಾತ್ರಗಳಿಂದ ತುಂಬಾ ರೋಮಾಂಚನ ಮತ್ತು ಅತ್ಯಂತ ಸಂತೋಷವಾಗಿದೆ. ನಾವು ಬಯಸಿದ್ದೆವು ಮತ್ತು ಆಕೆ ಇದನ್ನು ನಿಜವಾಗಿಸಿದ್ದಾಳೆ” ಎಂದು ಪೂಜಾರ ಟ್ವೀಟ್ ಮಾಡಿದ್ದಾರೆ.

See also  ರಬಾಡ ಮತ್ತು ಲುಂಗಿ ಎಂಗಿಡಿ ದಾಳಿಗೆ ಸಿಲುಕಿ 327ರನ್​ಗಳಿಗೆ ಭಾರತ ಆಲೌಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು