News Kannada
Friday, December 09 2022

ಕ್ರೀಡೆ

ರೋಹಿತ್ ಶರ್ಮಾ, ರಾಯುಡು ಶತಕ: ಭಾರತ ಭರ್ಜರಿ ಮೊತ್ತ

Photo Credit :

ರೋಹಿತ್ ಶರ್ಮಾ, ರಾಯುಡು ಶತಕ: ಭಾರತ ಭರ್ಜರಿ ಮೊತ್ತ

ಮುಂಬಯಿ: ರೋಹಿತ್ ಶರ್ಮಾ ಮತ್ತು ಅಂಬಾಟಿ ರಾಯುಡು ಬಾರಿಸಿದ ಶತಕಗಳ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 378 ರನ್ ಗಳ ಬೃಹತ್ ಗುರಿಯನ್ನಿಟ್ಟಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ರೋಹಿತ್ ಶರ್ಮಾ 137 ಎಸೆತಗಳಲ್ಲಿ 162 ರನ್ ಬಾರಿಸಿದರು. ರಾಯುಡು 81 ಎಸೆತಗಳಲ್ಲಿ ಶತಕ ಪೂರೈಸಿ ರನೌಟ್ ಆಗಿ ನಿರ್ಗಮಿಸಿದರು.

ಶಿಖರ್ ಧವನ್ 38, ಧೋನಿ 23 ಮತ್ತು ಕೇದರ್ ಜಾಧವ್ 16 ರನ್ ಮಾಡಿ ಐದು ವಿಕೆಟಿಗೆ 377 ರನ್ ಗಳ ದೊಡ್ಡ ಮೊತ್ತಕ್ಕೆ ನೆರವಾದರು.

See also  ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು