News Kannada
Tuesday, November 29 2022

ಕ್ರೀಡೆ

ಟೊಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟುಗಳಾದ ಪೂನಿಯಾ, ದಾಹಿಯಾ - 1 min read

Photo Credit :

ಟೊಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟುಗಳಾದ ಪೂನಿಯಾ, ದಾಹಿಯಾ

ನವದೆಹಲಿ: ಕುಸ್ತಿ ಪಟುಗಳಾಗಿರುವ ಬಜರಂಗ್ ಪೂನಿಯಾ ಮತ್ತು ರವಿ ಕುಮಾರ್ ದಾಹಿಯಾ ಅವರು 2020ರ ಟೊಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ನ ಸೆಮಿಫೈನಲಿಗೆ ಪ್ರವೇಶಿಸಿದ ಪೂನಿಯಾ ಮತ್ತು ದಾಹಿಯಾ ಅರ್ಹತೆ ಪಡೆಯಲು ಸಫಲರಾದರು.

65 ಕೆಜಿ ವಿಭಾಗದಲ್ಲಿ ಪೂನಿಯಾ ಉತ್ತರ ಕೊರಿಯಾದ ಜೊಂಗ್ ಸನ್ ಅವರನ್ನು 8-1ರಿಂದ ಪರಾಭಗೊಳಿಸಿದರು. ದಾಹಿಯಾ ಅವರು 57 ಕೆಜಿ ವಿಭಾಗದ ಕ್ವಾರ್ಟರ್ ಫೈನಲಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಯುಕಿ ತಕಹಶಿ ವಿರುದ್ಧ 6-1ರ ಗೆಲುವು ಪಡೆದರು.

See also  ಖ್ಯಾತ ಕ್ರಿಕೆಟ್ ತರಬೇತುದಾರ ತಾರಕ್ ಸಿನ್ಹಾ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು