News Kannada
Monday, March 20 2023

ಕ್ರೀಡೆ

ಬಾರ್ಸಿಲೋನಾ ಅಕಾಡೆಮಿಗೆ ರೊನಾಲ್ಡಿನೊ ಪುತ್ರ ಜೊವಾವೊ ಮೆಂಡೆಸ್

In his father's footsteps: Ronaldinho's son joins Barcelona academy
Photo Credit : IANS

ಮ್ಯಾಡ್ರಿಡ್(ಸ್ಪೇನ್), ಮಾ.3: ಬ್ರೆಜಿಲ್ ನ ಖ್ಯಾತ ಫಾರ್ವರ್ಡ್ ಆಟಗಾರ ರೊನಾಲ್ಡಿನೊ ಅವರ ಪುತ್ರ ಜೊವಾವೊ ಮೆಂಡೆಸ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಾರ್ಸಿಲೋನಾ ತಂಡ ಸಹಿ ಹಾಕಿದೆ.

ಸ್ಪ್ಯಾನಿಷ್ ಫುಟ್ಬಾಲ್ ನ ಮೂರನೇ ಶ್ರೇಣಿಯಲ್ಲಿ ಆಡುವ ಬಾರ್ಸಿಲೋನಾದ ಬಿ ತಂಡದ ಭಾಗವಾಗಿ 18 ವರ್ಷದ ಆಟಗಾರ ಜೊವಾವೊ ಮೆಂಡೆಸ್ ಪಾಲ್ಗೊಳ್ಳುವರು ಎಂದು ಕ್ಲಬ್ ಗುರುವಾರ ತಿಳಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಬ್ರೆಜಿಲ್ ನ ಕ್ರೂಜಿರೊವನ್ನು ತೊರೆದಾಗಿನಿಂದ ಯಾವುದೇ ತಂಡಕ್ಕೆ ಮೆಂಡೆಸ್ ಸೇರ್ಪಡೆಗೊಂಡಿರಲಿಲ್ಲ.

 

See also  ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯ : ಮುಂಬೈ ತಂಡವನ್ನು ಸೇರಿದ ವೇಗಿ ಸಿಮರ್ಜೀತ್​ ಸಿಂಗ್​
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು