ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಆರಂಭಿಕ ಆಘಾತ

ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಆರಂಭಿಕ ಆಘಾತ

YK   ¦    Jul 10, 2019 04:27:04 PM (IST)
ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಆರಂಭಿಕ ಆಘಾತ

ನವದೆಹಲಿ: ಬುಧವಾರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ನ್ಯೂಜಿಲಾಂಡ್ ಹಾಗೂ ಭಾರತ ನಡುವೆ ಮುಂದುವರೆಯುತ್ತಿದ್ದ ಪ್ರಾರಂಭದಲ್ಲೇ 4 ವಿಕೆಟ್ ಕಳೆದು ಕೊಂಡ ಭಾರತಕ್ಕೆ ಆರಂಭಿಕ ಆಘಾತವಾಗಿದೆ.

10ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ 24 ರನ್ ಗಳನ್ನು ಗಳಿಸಿದೆ. ಮಂಗಳವಾರ ನ್ಯೂಜಿಲಾಂಡ್ ಹಾಗೂ ಭಾರತ ನಡುವೆ ಆರಂಭವಾದ ಸೆಮಿಫೈನಲ್ ಪಂದ್ಯಾಟ ಮಳೆಯಿಂದಾಗಿ ರದ್ದಾಗಿತ್ತು.

ಇಂದು ಬ್ಯಾಟಿಂಗ್ ಮುಂದುವರೆಸಿದ ನ್ಯೂಜಿಲಾಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತು.