ಕೊರಿಯನ್ ಹೊಸ ವಿದೇಶಿ ಭಾಷೆಯಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರ್ಪಡೆ

ಕೊರಿಯನ್ ಹೊಸ ವಿದೇಶಿ ಭಾಷೆಯಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರ್ಪಡೆ

HSA   ¦    Aug 01, 2020 04:28:21 PM (IST)
ಕೊರಿಯನ್ ಹೊಸ ವಿದೇಶಿ ಭಾಷೆಯಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರ್ಪಡೆ

ನವದೆಹಲಿ: ಕೇಂದ್ರ ಸರ್ಕಾರವು ವಿದೇಶಿ ಭಾಷೆಗಳ ಪಟ್ಟಿಗೆ ಕೊರಿಯನ್ ನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸಿಕೊಂಡಿದೆ.

ಜಪಾನೀಸ್, ಥಾಯಿ, ಫ್ರೆಂಚ್, ಜರ್ಮನ್, ಸ್ಪೇನಿಶ್, ಪೋರ್ಚುಗೀಸ್ ಮತ್ತು ರಷ್ಯನ್ ಭಾಷೆಗಳು ಈಗಾಗಲೇ ಇದ್ದು, ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮುಂದಿನ ಹೊಸ ಪಠ್ಯ ಪುಸ್ತಕ ಮತ್ತು ಇತರ ಮುದ್ರಣಗಳಲ್ಲಿ ವಿದೇಶಿ ಭಾಷೆಗಳನ್ನು ಮೇಲ್ದರ್ಜೆಗೇರಿಸಬೇಕಾಗಿದೆ ಎಂದು ಸರ್ಕಾರ ಹೇಳಿದೆ