ಹೊಸದಿಲ್ಲಿ: ದೇಶದ ಉದ್ಯಮರಂಗದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಬಹುದು ಎಂದಿರುವ ಸ್ಟಾರ್ಟ್ ಅಪ್ ಆಕ್ಷನ್ ಪ್ಲಾನ್ ಅನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಲಿದ್ದಾರೆ.
ಸ್ಟಾರ್ಟ್ ಅಪ್ ಪ್ಲಾನ್ ಬಿಡುಗಡೆಯಿಂದ ಹೊಸ ಉದ್ಯಮಿಗಳಿಗೆ ಸಹಕಾರ ಆಗಲಿದ್ದು, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದ ಕಾರ್ಯ ಯೋಜನೆಯನ್ನು ಮೋದಿ ಇಂದು ಅನಾವರಣಗೊಳಿಸಲಿದ್ದಾರೆ.