News Kannada
Sunday, October 02 2022

ದೇಶ-ವಿದೇಶ

ಖ್ಯಾತ ಸೂಫಿ ಗಾಯಕಿ ಬೇಗಂ ಯಮನ್ ಇನ್ನಿಲ್ಲ - 1 min read

Photo Credit :

ಖ್ಯಾತ ಸೂಫಿ ಗಾಯಕಿ ಬೇಗಂ ಯಮನ್ ಇನ್ನಿಲ್ಲ

ಹೊಸದಿಲ್ಲಿ: ಬಹು ಅಂಗಾಂಗಗಳ ವೈಫಲ್ಯತೆಯಿಂದ ಬಳಲುತ್ತಿದ್ದ ಖ್ಯಾತ ಸೂಫಿ ಗಾಯಕಿ ಬೇಗಂ ಯಮನ್ ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ವಿಲಾಯತ್ ಖಾನ್ ಅವರ ಪುತ್ರಿಯಾಗಿರುವ ಬೇಗಂ ಯಮನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಜನಸಿದ ಬೇಗಂ ಯಮನ್ ಅವರು ಉಸ್ತಾದ್ ಇನಾಯತ್ ಖಾನ್ ಅವರ ಮೊಮ್ಮಗಳು. ಇನಾಯಕ್ ಖಾನ್ ಪರಂಪರೆ ನಿರಂತರವಾಗಿ ಸಂಗೀತದಲ್ಲಿ ತೊಡಗಿಕೊಂಡಿದೆ. ಬೇಗಂ ಯಮನ್ ಅವರ ಸಹೋದರ ಮತ್ತು ಸಹೋದರಿ ಸಹ ಸೂಫಿ ಗಾಯಕರಾಗಿದ್ದಾರೆ.

See also  ವೀಸಾ ನಿಯಮ ಉಲ್ಲಂಘಿಸಿದ್ದಕ್ಕೆ ಸೌದಿಯಿಂದ 39000 ಪಾಕ್ ಪ್ರಜೆಗಳ ಗಡಿಪಾರು !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು