News Kannada
Sunday, November 27 2022

ದೇಶ-ವಿದೇಶ

ಸೌದಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ನಿವಾಸಿ ಸಾವು - 1 min read

Photo Credit :

ಸೌದಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ನಿವಾಸಿ ಸಾವು

ಕಾಸರಗೋಡು: ಕಾಸರಗೋಡು ನಿವಾಸಿಯಾದ ಹರ್ಷಾದ್ ( ೩೨) ಅವರು ಸೌದಿಯಲ್ಲಿ ನಡೆದ  ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ಮಾಹಿತಿ ಲಭಿಸಿದೆ.

ಸೌದಿ ಜುಬೈಲಾ ದಲ್ಲಿ  ಈ ದುರ್ಘಟನೆ ಸಂಭವಿಸಿದೆ.  ಹರ್ಷಾದ್ ಚಲಾಯಿಸುತ್ತಿದ್ದ ವಾಹನಕ್ಕೆ  ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.ಐದು ವರ್ಷಗಳಿಂದ ದುಬೈ ಯಲ್ಲಿ  ಉದ್ಯೋಗದಲ್ಲಿರುವ ಹರ್ಷಾದ್  ದಮಾಮ್ನಲ್ಲಿ  ಮೊಬೈಲ್ ಮಳಿಗೆ ನಡೆಸುತ್ತಿದ್ದ  ಹರ್ಷಾದ್  ರವರು ಕಳೆದ ಎರಡು ತಿಂಗಳಿಂದ  ಆಹಾರ ಸಾಮಾಗ್ರಿ  ಮಾರಾಟ  ಮಾಡುತ್ತಿದ್ದರು.

 ಮಾರಾಟ ಮಾಡಲು ತೆರಳುತ್ತಿದ್ದಾಗ ವಾಹನ ಅಪಘಾತ ನಡೆದಿದೆ. ಒಂದೂವರೆ ವರ್ಷಗಳ  ಹಿಂದೆ  ಹರ್ಷಾದ್ ವಿವಾಹವಾಗಿದ್ದರು. ಮೃತದೇಹವನ್ನು ಜುಬೈಲ್ನ  ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಊರಿಗೆ  ತರುಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ 

See also  ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ; ಬಾಲಿವುಡ್ ಛಾಯಾಗ್ರಹಕನ ಮೇಲೆ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು