News Kannada
Tuesday, December 06 2022

ದೇಶ-ವಿದೇಶ

ಹಫೀಜ್ ಸಯೀದ್ ರಾಜಕೀಯ ಪಕ್ಷವನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕಾ

Photo Credit :

ಹಫೀಜ್ ಸಯೀದ್ ರಾಜಕೀಯ ಪಕ್ಷವನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕಾ

ನ್ಯೂಯಾರ್ಕ್: ಲಷ್ಕರ್ ಎ ತೊಯ್ಬಾ ಉಗ್ರ, ಮುಂಬಯಿ ದಾಳಿಯ ಸಂಚುಕೋರ ಹಫೀಜ್ ಸಯೀದ್ ಸ್ಥಾಪಿಸಿರುವ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕಾ ಸರ್ಕಾರ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.

ಇಷ್ಟು ಮಾತ್ರವಲ್ಲದೆ ಪಕ್ಷದೊಂದಿಗೆ ಇದರ ಕೆಲವು ನಾಯಕರನ್ನು ಕೂಡ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅಮೆರಿಕಾ ಹೇಳಿದೆ.

ಮಿಲ್ಲಿ ಮುಸ್ಲಿಂ ಲೀಗ್ ನ ಉಪಾಧ್ಯಕ್ಷ ಮುಜಮ್ಮಿಲ್ ಇಕ್ಬಾಲ್ ಹಾಶಿಮಿ, ಜಂಟಿ ಕಾರ್ಯರ್ಶಿ ಮುಹಮ್ಮದ್ ಹ್ಯಾರಿ ದರ್, ಮಾಹಿತಿ ಕಾರ್ಯದರ್ಶಿ ತಬೀಶ್ ಖಯ್ಯಮ್, ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಏಶಾನ್ ಹಾಗೂ ಫೈಸಲ್ ನದೀಮ್ ಎಂಬವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.

ಎಲ್ ಇಟಿ ಸಾರ್ವಜನಿಕ ಸಮಾವೇಶಗಳ ಮೂಲಕ ಹಣ ಸಂಗ್ರಹಣೆ ಮಾಡುತ್ತಿದೆ. ಇದನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಅಮೆರಿಕಾ ಸರ್ಕಾರದ ವಿದೇಶಾಂಗ ಇಲಾಖೆಯು ತಿಳಿಸಿದೆ.

See also  ಮೊದಲ ಬಾರಿಗೆ ಮತ್ತೊಂದು ಗ್ರಹದಲ್ಲಿ ಹೆಲಿಕಾಪ್ಟರ್ ಉಡಾಯಿಸಿದ ನಾಸಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು