News Kannada
Tuesday, October 04 2022

ದೇಶ-ವಿದೇಶ

ಆಕ್ಸಿಜನ್ ಕೊರತೆಯಿಂದ ಮೂರು ಶಿಶುಗಳು ಸಾವು - 1 min read

Photo Credit :

ಆಕ್ಸಿಜನ್ ಕೊರತೆಯಿಂದ ಮೂರು ಶಿಶುಗಳು ಸಾವು

ಲಖನೌ: ಆಕ್ಸಿಜನ್ ಸಮರ್ಪಕವಾಗಿ ಪೊರೈಕೆಯಾಗದ ಹಿನ್ನೆಲೆ ಮೂರು ಶಿಶುಗಳು ಸಾವನ್ನಪ್ಪಿರುವ ಘಟನೆ ಲಕ್ನೋದ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ನಾಲ್ಕು ಶಿಶುಗಳಿಗೆ ಒಂದೇ ಸಿಲಿಂಡರ್​ನಿಂದ ಆಕ್ಸಿಜನ್​ ಪೂರೈಸಿದ ಪರಿಣಾಮ ಮೂರು ಶಿಶುಗಳು ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದೆ.

ಈ ಆಸ್ಪತ್ರೆಯಲ್ಲಿ ನಾಲ್ಕು ಶಿಶುಗಳಿಗೆ ಬೇರೆ ಬೇರೆ ಕಾರಣಕ್ಕೆ ಆಕ್ಸಿಜನ್​ ಅವಶ್ಯಕತೆ ಇತ್ತು. ಆದರೆ ಸಿಬ್ಬಂದಿ ಒಂದೇ ಸಿಲಿಂಡರ್ ಇಟ್ಟು ಪೂರೈಕೆ ಮಾಡಿದ ಹಿನ್ನೆಲೆ ಈ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಇನ್ನೂ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನೂ ಆರೋಪವನ್ನು ತಳ್ಳಿ ಹಾಕಿದ ಆಸ್ಪತ್ರೆಯವರು ಶಿಶುಗಳ ಸಾವಿಗೆ ಬೇರೆ ಬೇರೆ ಕಾರಣ ನೀಡಿದ್ದಾರೆ.

See also  ಆದಿಚುಂಚನಗಿರಿ ಮಠದ ಶ್ರೀಗಳನ್ನು ಭೇಟಿಯಾದ ಪ್ರಧಾನಿ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು