News Kannada
Monday, October 03 2022

ದೇಶ-ವಿದೇಶ

ಗನ್ ತೋರಿಸಿ ದಂಪತಿಗೆ ಬೆದರಿಕೆಯೊಡ್ಡಿದ ಬಿಎಸ್ ಪಿ ಮಾಜಿ ಸಂಸದನ ಪುತ್ರ! - 1 min read

Photo Credit :

ಗನ್ ತೋರಿಸಿ ದಂಪತಿಗೆ ಬೆದರಿಕೆಯೊಡ್ಡಿದ ಬಿಎಸ್ ಪಿ ಮಾಜಿ ಸಂಸದನ ಪುತ್ರ!

ನವದೆಹಲಿ: ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ ಪಿ)ಯ ಮಾಜಿ ಸಂಸದರೊಬ್ಬರ ಪುತ್ರ ಇಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ಗನ್ ತೋರಿಸಿ ಇಬ್ಬರನ್ನು ಬೆದರಿಸಿರುವಂತಹ ವಿಡಿಯೋ ಈಗ ವೈರಲ್ ಆಗಿದೆ.

ಈ ಘಟನೆಯು ಅ.14ರಂದು ದೆಹಲಿಯ ಹಯಾತ್ ರಿಜೆನ್ಸಿ ಪಂಚತಾರಾ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ಪಿ)ಯ ಮಾಜಿ ಸಂಸದ ರಾಕೇಶ ಪಾಂಡೆ ಪುತ್ರ ಆಶೀಶ್ ಪಾಂಡೆ ಎಂಬಾತನೇ ಗನ್ ಹಿಡಿದು ಬೆದರಿಸಿದಾತ. ಈತನ ವಿರುದ್ಧ ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಆಶೀಶ್ ಮತ್ತು ದಂಪತಿ ಮಧ್ಯೆ ಜಗಳವಾಗಿದ್ದು, ಈ ವೇಳೆ ಆಶೀಶ್ ಗನ್ ತೋರಿಸಿ ಬೆದರಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಘಟನೆ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡದೆ ಇರುವ ಹೋಟೆಲ್ ಆಡಳಿತದ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

See also  ಅಯೋದ್ಯೆ ಭೂಮಿ ರಾಮಮಂದಿರಕ್ಕೆ ಸೇರಿದ್ದು: ಸುಪ್ರೀಂ ತೀರ್ಪು ಪ್ರಕಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು