ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಜಪಾನ್ ಪ್ರವಾಸದಲ್ಲಿದ್ದು ಭಾನುವಾರ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ಮಾತುಕತೆ ನಡೆಸಿದ್ದಾರೆ.
ಮೋದಿ ಅವರು 13ನೇ ಭಾರತ-ಜಪಾನ್ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲೆಂದು ಟೋಕಿಯೋದಲ್ಲಿದ್ದಾರೆ.
ದ್ವಿಪಕ್ಷೀಯ ಭೇಟಿಯಿಂದ ಭಾರತ ಮತ್ತು ಜಪಾನ್ ಮಹತ್ವದ ಮಾತುಕತೆ ನಡೆಯಲಿದೆ. ಮೋದಿ ಪ್ರಧಾನಿ ಆದ ಬಳಿಕ ಅಬೆ ಅವರನ್ನು 12ನೇ ಬಾರೀ ಭೇಟಿಯಾಗುತ್ತಿದ್ದಾರೆ.