News Kannada
Friday, December 09 2022

ದೇಶ-ವಿದೇಶ

ಮೊಬೈಲ್ ಗ್ರಾಹಕರಿಗೆ ಬಹುದೊಡ್ಡ ಶಾಕ್ ನೀಡಿದ ಕಂಪೆನಿಗಳು!

Photo Credit :

ಮೊಬೈಲ್ ಗ್ರಾಹಕರಿಗೆ ಬಹುದೊಡ್ಡ ಶಾಕ್ ನೀಡಿದ ಕಂಪೆನಿಗಳು!

ನವದೆಹಲಿ: ಮೊಬೈಲ್ ಗ್ರಾಹಕರಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ಮೊಬೈಲ್ ಬಂದ ಆರಂಭದಲ್ಲಿ ಒಳಬರುವ ಕರೆಗಳಿಗೆ ವಿಧಿಸುತ್ತಿದ್ದ ದರವನ್ನು ಮತ್ತೆ ವಿಧಿಸಲು ಏರ್ ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪೆನಿಗಳು ನಿರ್ಧರಿಸಿದೆ.

ಈ ಹಿಂದೆ ಕಂಪೆನಿಗಳು ಜೀವಮಾನದ ಅವಧಿಗೆ ಉಚಿತವಾಗಿ ಒಳಬರುವ ಕರೆಗಳನ್ನು ನೀಡುತ್ತಿದ್ದವು. ಆದರೆ ಮಾರುಕಟ್ಟೆಗೆ ರಿಲಾಯಲ್ಸ್ ಜಿಯೋ ಪ್ರವೇಶ ಮಾಡಿದ ಬಳಿಕ ಈ ಎರಡು ಕಂಪೆನಿಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿತ್ತು.

ಮೊಬೈಲ್ ಕಂಪೆನಿಗಳು ಜೀವಮಾನದ ಅವಧಿಗೆ ಒಳಬರುವ ಕರೆಗಳನ್ನು ಉಚಿತವಾಗಿ ನೀಡುತ್ತಿದ್ದವು. ಆದರೆ ಇನ್ನು ಮುಂದೆ ಹೀಗೆ ಇರಲ್ಲ. ಆದರೆ ಒಳಬರುವ ಕರೆಗಳಿಗೆ ಕಂಪೆನಿಗಳು ನಿಮಿಷದ ಆಧಾರದಲ್ಲಿ ಹಣ ವಸೂಲಿ ಮಾಡುವುದಿಲ್ಲ. ನೀವು ಇಂತಿಷ್ಟು ಮೊತ್ತದ ಪ್ಯಾಕ್ ಹಾಕಿಸಿಕೊಂಡು ಒಳಬರುವ ಕರೆಗಳನ್ನು ಉಚಿತವಾಗಿ ಪಡೆಯಬೇಕು.

ಏರ್ ಟೆಲ್ ಈಗಾಗಲೇ ಮೂರು ರೀತಿಯ ರಿಚಾರ್ಜ್ ಪ್ಯಾಕ್ ನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 35, 65 ಮತ್ತು 95 ರೂ. ರಿಚಾರ್ಜ್ ಪ್ಯಾಕ್ ಇದೆ.

See also  ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವ: ಯಾತ್ರಾರ್ಥಿಗಳಲ್ಲಿ ಭೀತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು