News Kannada
Sunday, December 04 2022

ದೇಶ-ವಿದೇಶ

ಪಾಕ್ ಮೂಲಕ ಗಡಿ ಪ್ರವೇಶಿಸಿದ ವಿಮಾನ: ವಾಯುಪಡೆಯ ಕಾರ್ಯಚರಣೆ

Photo Credit :

ಪಾಕ್ ಮೂಲಕ ಗಡಿ ಪ್ರವೇಶಿಸಿದ ವಿಮಾನ: ವಾಯುಪಡೆಯ ಕಾರ್ಯಚರಣೆ

ನವದೆಹಲಿ: ಆಂಟೊನೊವ್ ಎಎನ್-12 ಸರಕು ಸಾಗಣೆ ವಿಮಾನ ಪಾಕಿಸ್ತಾನದ ಮೂಲಕ ಭಾರತ ಗಡಿ ಪ್ರವೇಶಿಸಿದ್ದು ಇದನ್ನು ಕೂಡೆಲೇ ಭಾರತೀಯ ವಾಯುಪಡೆ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದೆ.

ಪಾಕಿಸ್ತಾನ ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿದ ಬಳಿಕ ದೇಶದ ವಾಯುಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪಾಕ್ ಮುಖಾಂತರ ವಿಮಾನ ಭಾರತ ಗಡಿ ಪ್ರವೇಶಿಸುತ್ತಿದ್ದ ಹಾಗೇ ಎಚ್ಚೆತ್ತುಗೊಂಡ ಭಾರತೀಯ ವಾಯುಪಡೆ ‘ಸುಖೋಯ್ 30’ ಯುದ್ಧವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಿತ್ತು.

ಜೈಪುರದಲ್ಲಿ ಇಳಿಯುವಂತೆ ಸೂಚನೆಯನ್ನು ನೀಡಲಾಯಿತು.

See also  ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್ ಶಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು