ನವದೆಹಲಿ: ಜೂನ್ 16ರಿಂದ ಕಾರು ಹಾಗೂ ದ್ವಿಚಕ್ರ ವಾಹನಗಳ ವಿಮೆಯು ಹೆಚ್ಚಳವಾಗಲಿದೆ.
ಭಾರತೀಯ ವಿಮೆ ನಿಯಂತ್ರಣಾ ಪ್ರಾಧಿಕಾರ(ಐಆರ್ ಡಿಎಐ) ಹೊರಡಿಸಿರುವ ಥರ್ಡ್ ಪಾರ್ಟಿ ವಿಮೆಯ ನೀತಿಯಂತೆ ಶೇ.21ರಷ್ಟು ವಿಮಾ ಮೊತ್ತವನ್ನು ಹೆಚ್ಚಿಸಲಾಗಿದೆ.
ವಿಮಾ ಹೆಚ್ಚಳವು ಏಪ್ರಿಲ್ 1ರಿಂದ ಜಾರಿಗೆ ಬರುತ್ತಿತ್ತು. ಆದರೆ ಈ ಸಲ ಜೂನ್ 16ರಿಂದ ಜಾರಿಗೆ ಬರಲಿದೆ.
ಸಿಂಗಲ್ ಪ್ರೀಮಿಯಂ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.