ಉತ್ತರಾಖಂಡ: ಶನಿವಾರ ಭಾರತೀಯ ಸೇನಾಪಡೆಗೆ 382 ಅಧಿಕಾರಿಗಳು ಸೇರ್ಪಡೆಗೊಂಡರು. ಡೆಹ್ರಾಡೂನ್ ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಪರೇಡ್ ನಲ್ಲಿ ಅಧಿಕಾರಿಗಳು ಸೇರ್ಪಡೆಗೊಂಡರು.
ಒಟ್ಟು 459 ಅಧಿಕಾರಿಗಳು ಸೇರಿದಂತೆ 77ವಿದೇಶಿ ಅಭ್ಯರ್ಥಿಗಳು ಪರೇಡ್ ನಲ್ಲಿ ಭಾಗವಹಿಸಿದರು.
ಲೆಫ್ಟಿನೆಂಟ್ ಜನರಲ್ ಚೆರಿಶ್ ಮ್ಯಾಥ್ಸನ್ ಅವರು ಇದ್ದರು.