News Kannada
Friday, December 02 2022

ದೇಶ-ವಿದೇಶ

ದಸರಾ ವೇಳೆ ರೈಲು ದುರ್ಘಟನೆ: ಸಿಗದ ನ್ಯಾಯಕ್ಕಾಗಿ ಪ್ರತಿಭಟನೆ

Photo Credit :

ದಸರಾ ವೇಳೆ ರೈಲು ದುರ್ಘಟನೆ: ಸಿಗದ ನ್ಯಾಯಕ್ಕಾಗಿ ಪ್ರತಿಭಟನೆ

ಅಮೃತಸರ: ಒಂದು ವರ್ಷ ಮೊದಲು ದಸರಾ ಸಂದರ್ಭದಲ್ಲಿ ನಡೆದ ರೈಲು ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಪರಿವಾರಗಳಿಗೆ ಯಾವುದೇ ನ್ಯಾಯ ಸಿಕ್ಕಿಲ್ಲವೆಂದು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

2018ರಲ್ಲಿ ಅಮೃತಸರದಲ್ಲಿ ದಸರಾ ಸಂದರ್ಭದಲ್ಲಿ ರಾವಣ ದಹನ ಮಾಡುತ್ತಿದ್ದ ವೇಳೆ ಜನರು ರೈಲು ಹಳಿ ಮೇಲೆ ನಿಂತಿದ್ದರು. ರೈಲು ಬರುವುದನ್ನು ಕಡೆಗಣಿಸಿದ ಪರಿಣಾಮ ರೈಲು ಅವರ ಮೇಲೆ ಹರಿದು ಹೋಗಿ ಸುಮಾರು 60 ಮಂದಿ ಸಾವನ್ನಪ್ಪಿದ್ದರು.

ಒಂದು ವರ್ಷ ಕಳೆದ ಬಳಿಕ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿ ನ್ಯಾಯ ಕೇಳಿದರು. ಸರ್ಕಾರವು ಹಲವಾರು ಭರವಸೆಗಳನ್ನು ನೀಡಿದರೂ ಇದುವರೆಗೆ ಯಾವುದೇ ನೆರವು ಸಿಕ್ಕಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

See also  ಅಖಿಲೇಶ್ ಯಾದವ್ ಗೆ ಕೊರೋನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು