ನವದೆಹಲಿ: ಇಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭಗೊಂಡಿದ್ದು ಎರಡು ಕ್ಷೇತ್ರದಲ್ಲೂ ಬಿಜೆಪಿ ಮುಂಚೂಣಿಯಲ್ಲಿ ಸಾಗುತ್ತಿದೆ.ಮಹಾರಾಷ್ಟ್ರದಲ್ಲಿ ಬಿಜೆಪಿ 106, ಐನ್ ಸಿ 39, ಎನ್ ಸಿಪಿ 45, ಎಸ್ ಎಚ್ಎಸ್ ಹಾಗೂ ಇತರೆ 34ರಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ.
ಹರಿಯಾಣದಲ್ಲಿ ಬಿಜೆಪಿ 34, ಐಎನ್ ಸಿ 35, ಐಎನ್ ಎಲ್ ಡಿ 3, ಜೆಜೆಪಿ 7 ಹಾಗೂ ಇತರೆಯಲ್ಲಿ 6 ಅಭ್ಯರ್ಥಿಗಳು ಮುಂಚೂಣಿಯಲ್ಲಿ ಸಾಗುತ್ತಿದ್ದಾರೆ.