News Kannada
Friday, March 31 2023

ದೇಶ-ವಿದೇಶ

ಚಂದ್ರಯಾನ-2ರ ಕ್ಯಾಮೆರಾದಿಂದ ಚಂದ್ರನ ಚಿತ್ರಗಳು ಬಿಡುಗಡೆ

Photo Credit :

ಚಂದ್ರಯಾನ-2ರ ಕ್ಯಾಮೆರಾದಿಂದ ಚಂದ್ರನ ಚಿತ್ರಗಳು ಬಿಡುಗಡೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-2 ಬಿಡುಗಡೆ ಮಾಡಿರುವ ಚಂದ್ರನ ಮೇಲ್ಮೈಯ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಚಂದ್ರಯಾನ-2ರ ಟೆರ್ರೈನ್ ಮ್ಯಾಪಿಂಗ್ ಕ್ಯಾಮರಾ-2(ಟಿಎಂಸಿ-2) ಈ ಚಿತ್ರಗಳನ್ನು ಸೆರೆ ಹಿಡಿದಿದೆ. ಚಂದ್ರನ ಕ್ಷಕ್ಷೆಯಿಂದ 100 ಕಿ.ಮೀ. ದೂರದಿಂದ ಟಿಎಂಸಿ-2 ತೆಗೆದಿರುವಂತಹ ಚಿತ್ರವು 5ಎಂ ಸ್ಪಾಟಿಯಲ್ ರೆಷಲ್ಯೂಷನ್ ಆ್ಯಂಡ್ ಸ್ಟೀರಿಯೋ ಟ್ರಿಪ್ಲೆಟ್ಸ್ ನ್ನು ತೆಗೆಯಲಾಗಿದೆ.

ಚಂದ್ರಯಾನ-2 ಟಿಎಂಟಿ-2 ತೆಗೆದಿರುವಂತಹ 3ಡಿ ಚಿತ್ರವನ್ನು ನೋಡಿ ಎಂದು ಇಸ್ರೋ ಟ್ವೀಟ್ ಮಾಡಿದೆ.

See also  ಪ್ರಕೃತಿಕ ವಿಕೋಪ: ಕರ್ನಾಟಕ ಸೇರಿದಂತೆ 3ರಾಜ್ಯಗಳಿಗೆ ಕೇಂದ್ರದಿಂದ  4,432.10ಕೋಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು