ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಜಿಡಿಪಿ ವೃದ್ಧಿಯನ್ನು 2019-20ಕ್ಕೆ 5ಕ್ಕೆ ಇಳಿಸಿದೆ. ರೆಪೋ ದರವನ್ನು ಕಡಿತ ಮಾಡುವ ನಿರೀಕ್ಷೆಯು ಹುಸಿಯಾಗಿದ್ದು, ರೆಪೋ ದರವನ್ನು ಹಾಗೆ ಮುಂದುವರಿಸಿದೆ.
2020-21 ಜೆಡಿಪಿ ವೃದ್ಧಿ ಶೇ.5.9ರಿಂದ ಶೇ.6.3 ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.