News Kannada
Wednesday, November 30 2022

ದೇಶ-ವಿದೇಶ

ಬೆಂಗಳೂರಿನಿಂದ ಆಂಧ್ರಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ ವ್ಯಕ್ತಿ ಸಾವು - 1 min read

Photo Credit :

ಬೆಂಗಳೂರಿನಿಂದ ಆಂಧ್ರಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ ವ್ಯಕ್ತಿ ಸಾವು

ಚಿತ್ತೂರು: ಬೆಂಗಳೂರಿನಿಂದ ಕಾಲ್ನಡಿಗೆ ಮೂಲಕ ಆಂಧ್ರ ಪ್ರದೇಶದ ಚಿತ್ತೂರ್ ನಲ್ಲಿ ಇರುವ ತನ್ನ ಗ್ರಾಮಕ್ಕೆ ತೆರಳಿದ್ದ ವಲಸೆ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಯು ನಡೆದಿದೆ.

ಸುಮಾರು 150 ಕಿ. ಮೀ. ಕಾಲ್ನಡಿಯಲ್ಲೇ ಪ್ರಯಾಣಿಸಿದ್ದ ಈ ವ್ಯಕ್ತಿ ಚಿತ್ತೂರು ಜಿಲ್ಲೆಯ ಮಿಟ್ಟಪಲ್ಲಿ ಎಂಬಲ್ಲಿ ಸಾವನ್ನಪ್ಪಿದ್ದಾಣೆ. ದುರಂತವೆಂದರೆ ಕೊವಿಡ್-19 ಹರಡುವ ಭೀತಿಯಿಂದಾಗಿ ಯಾರೂ ಕೂಡ ಶವ ಹತ್ತಿರಕ್ಕೆ ಬರಲಿಲ್ಲ.

ಮಟ್ಟಿಪಲ್ಲದಲ್ಲಿ ಇರುವ ಜನರು ಆತನ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡಲಿಲ್ಲ.

See also  ಭೂಗರ್ಭ ಜಲ ಮಟ್ಟ ಕುಂಠಿತ: ಅವಲೋಕನ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು