ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅವರು ೨೦೨೧ರ ಜನವರಿಯಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರಜನಿಕಾಂತ್, “ಮುಂದಿನ ವಿಧಾನಸಭಾ ಚುನಾವಣೆ ವೇಳೆ ತಮ್ಮ ಪಕ್ಷವು ಖಂಡಿತವಾಘಿಯೂ ಪದಾರ್ಪಣೆಗೊಳ್ಳಲಿದೆ. ಪಕ್ಷದ ಸ್ಥಾಪನೆ ಸಂಬಂಧಿಸಿದ ವಿಷಯಗಳ ಬಗ್ಗೆ ಡಿ ೩೧ರಂದು ಪ್ರಕಟಿಸಲಾಘುವುದು’ ಎಂದುಅವರು ಟ್ವೀಟ್ ಮಾಡಿದ್ದಾರೆ.