ಬೀಜಿಂಗ್: ಚೀನಾದ ಬೀಜಿಂಗ್ ನಲ್ಲಿ ಮರದ ಮೇಲಿನ ಕಣಜದ ಗೂಡನ್ನು ಸುಡಲು ಡ್ರೋನ್ ಬಳಕೆ ಮಾಡಿದ್ದಾರೆ. ಹಾಗೂ ಅದರ ಒಂದು ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರು.
ಮರದ ಮೇಲಿನ ಕಣಜದ ಗೂಡನ್ನು ನಾಶಮಾಡಲು ಡ್ರೋನ್ ಗಳನ್ನು ಫ್ಲೈಯಿಂಗ್ ಫ್ಲೇಮ್ ತ್ರೋವರ್ ಆಗಿ ಪರಿವರ್ತಿಸಿ, ಹಾಗೂ ಡ್ರೋನ್ ಗೆ ಗ್ಯಾಸೊಲಿನ್ ಟ್ಯಾಂಕ್ ನನ್ನು ಅಳವಡಿಸಿ ಹಾರಿಸಿದ್ದಾರೆ. ಅದರ ಮೂಲಕ ನೂರಕ್ಕೂ ಹೆಚ್ಚು ಕಣಜದ ಹುಳುಗಳ ಗೂಡನ್ನು ನಾಶಪಡಿಸಿದ್ದಾರೆ. ಈ ಹೊಸ ಪ್ರಯೋಗ ಈಗ ಎಲ್ಲೆಡೆ ವೈರಲ್ ಆಗಿದೆ.