News Kannada
Saturday, February 04 2023

ದೇಶ-ವಿದೇಶ

‘ಅಮರ್ ತುಂ ಸುಲ್ತಾನ್ ಖಾಬುಸ್ ‘ ಕೊಂಕಣಿ ಹಾಡು ಇಂದು ರಿಲೀಸ್

Photo Credit :

'ಅಮರ್ ತುಂ ಸುಲ್ತಾನ್ ಖಾಬುಸ್ ' ಕೊಂಕಣಿ ಹಾಡು ಇಂದು ರಿಲೀಸ್

ಒಮಾನ್ : ಕ್ಲರೆನ್ಸ್ ಪಿಂಟೊ ಕೈಕಂಬ ಹಾಗೂ ಮಸ್ಕತ್‌ನಲ್ಲಿರುವ ಜೇನ್ ಐಡ ಪಾಮ್ಸ್ ಪಿಂಟೊ ಜೋಡಿ ರಚಿತ ‘ ಅಮರ್ ತುಂ ಸುಲ್ತಾನ್ ಖಾಬುಸ್ ‘ ಕೊಂಕಣಿಯಲ್ಲಿ ವೀಡಿಯೊ ಹಾಡು ಇಂದು ಆರು ಗಂಟೆಗೆ ಭಾರತೀಯ ಕಾಲಮಾನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ .

ಈ ಹಾಡನ್ನು ಒಮಾನ್ ‘ ದೇಶವನ್ನು ಕಟ್ಟಿ ಬೆಳೆಸಿದ ಹಾಗೂ ಭಾರತ ದೇಶದೊಂದಿಗೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದ ಒಮಾನ್ ದೊರೆ ದಿ.ಸುಲ್ತಾನ್ ಖಾಬುಸ್ ಬಿನ್ ಸಯೀದ್ ಅಲ್ ಸಯೀದ್‌ರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಮಾಡಲಾಗಿದೆ.

ಕೊಂಕಣಿ ಭಾಷೆಯಲ್ಲಿಯ ಒಂದು ಭಾವನಾತ್ಮಕ ಹಾಡು ಇದಾಗಿದ್ದು, ಈ ಹಾಡಿಗೆ ಕೊಂಕಣಿಯ ಹೆಸರಾಂತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರೋಶನ್ ಡಿಸೋಜ , ಆಂಜೆಲೊರ್ ಸಂಗೀತ ಸಂಯೋಜಿಸಿದ್ದಾರೆ . ಮಂಗಳೂರಿನ ಖ್ಯಾತ ವಿಡಿಯೋ ಎಡಿಟರ್ ನಾರಾಯಣ ರಾಜ್ ವಿಡಿಯೋಗಳನ್ನು ತೆಗೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಎಲ್ಲ ಭಾಷಿಕರಿಗೆ ಈ ಹಾಡಿನ ಅರ್ಥ ಪರಿಪೂರ್ಣವಾಗಿ ಸಿಗು ೦ ತಾಗಲು ಹಾಡಿಗೆ ಇಂಗ್ಲಿಷ್ ಹಾಗೂ ಅರಬಿಕ್ ಸಬ್ ಟೈಟಲ್ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ .

See also  ದೇಶದ ಮೊದಲ ಸ್ಪೇಸ್‌ ಶಟಲ್‌ ಯಶಸ್ವಿ ಉಡಾವಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು