News Kannada
Monday, December 05 2022

ದೇಶ-ವಿದೇಶ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎರಡನೇ ಸ್ಥಾನ

Photo Credit :

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎರಡನೇ ಸ್ಥಾನ

ದುಬಾೖ: ಸಿಡ್ನಿ ಟೆಸ್ಟ್‌ ಪಂದ್ಯದ ಡ್ರಾ ಫ‌ಲಿತಾಂಶದ ನಂತರ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲೆರಡು ಸ್ಥಾನವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿದ್ದರಿಂದ ನ್ಯೂಜಿಲ್ಯಾಂಡ್‌ 3ನೇ ಸ್ಥಾನದಲ್ಲೇ ಉಳಿದಿದೆ.

ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಕೇವಲ 0.2 ಪ್ರತಿಶತ ಅಂಕದ ವ್ಯತ್ಯಾಸವಿದ್ದು, ಸಿಡ್ನಿ ಟೆಸ್ಟ್‌ ಡ್ರಾದಲ್ಲಿ ಪಂದ್ಯ ಮುಗಿದ ಕಾರಣ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ತಲಾ 10 ಅಂಕ ಪಡೆದವು. ಈ ಪಂದ್ಯದಿಂದಾಗಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಂಕ 400ಕ್ಕೆ ಏರಿದ್ದು, ಆಸ್ಟ್ರೇಲಿಯ 332, ನ್ಯೂಜಿಲ್ಯಾಂಡ್‌ 420 ಅಂಕ ಪಡೆದುಕೊಂಡಿದ್ದೆ.

ನಾಲ್ಕನೆಯ ಸ್ಥಾನದಿಂದ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ ದೇಶಗಳು ಪಡೆದುಕೊಂಡಿದೆ. ಫೈನ ಲ್‌ ಅಗ್ರ ತಂಡಗಳೆರಡು ಜೂನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮತ್ತೆ ಪೈಪೋಟಿ ನಡೆಸಲಿದೆ.

See also  ಕೊರೋನ ಅಪ್ಡೇಟ್; 24 ಗಂಟೆಗಳಲ್ಲಿ 256 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು