News Kannada
Thursday, October 06 2022

ದೇಶ-ವಿದೇಶ

ಉತ್ತರಾಖಂಡ್ ಪ್ರಕರಣದಲ್ಲಿ ನಲ್ಲಿ 58ಕ್ಕೆ ಏರಿದ ಸಾವಿನ ಸಂಖ್ಯೆ - 1 min read

Photo Credit :

ಉತ್ತರಾಖಂಡ್ ಪ್ರಕರಣದಲ್ಲಿ ನಲ್ಲಿ 58ಕ್ಕೆ ಏರಿದ ಸಾವಿನ ಸಂಖ್ಯೆ

ಡೆಹ್ರಾಡೂನ್ : ಉತ್ತರಾಖಂಡ್ ಹಿಮ ಸ್ಫೋಟದ ಪರಿಣಾಮವಾಗಿ ಉಂಟಾದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಇಂದು 9 ಮಂದಿಯ ಮೃತ ದೇಹ ಪತ್ತೆ ಹಚ್ಚಲಾಗಿದೆ .

ಸುರಂಗದಲ್ಲಿದ್ದ ಮೃತದೇಹಗಳನ್ನು ಇದೀಗ ಹೊರತೆಗೆಯಲಾಗಿದೆ . ಇದರೊಂದಿಗೆ ಹಿಮಪಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 58 ಕ್ಕೆ ಏರಿದೆ . ಫೆಬ್ರವರಿ 7 ರಂದು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಇದೀಗ 146 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ .

See also  ಕೇರಳದಲ್ಲಿ ಐದು ಮಂದಿ ಐಸಿಸ್ ಉಗ್ರರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು