News Kannada
Wednesday, September 28 2022

ದೇಶ-ವಿದೇಶ

ಡೈನೋಸರ್ ಪಳಯುಳಿಕೆ ಪತ್ತೆ; 140 ದಶಲಕ್ಷ ವರ್ಷಗಳಷ್ಟು ಹಳೆಯದ್ದು ಎಂದ ಸಂಶೋಧಕರು - 1 min read

Photo Credit :

ಡೈನೋಸರ್ ಪಳಯುಳಿಕೆ ಪತ್ತೆ; 140 ದಶಲಕ್ಷ ವರ್ಷಗಳಷ್ಟು ಹಳೆಯದ್ದು ಎಂದ ಸಂಶೋಧಕರು

ಅರ್ಜೆಂಟೀನಾ : 140 ದಶಲಕ್ಷ ವರ್ಷಗಳ ಹಳೆಯ ಡೈನೋಸರ್ ಪಳಯುಳಿಕೆ ಅರ್ಜೆಂಟೀನಾದಲ್ಲಿ ಪತ್ತೆಯಾಗಿದೆ. ಪಳೆಯುಳಿಕೆಗಳು ಕ್ರಿಟೇಶಿಯಸ್ ಅವಧಿಯಲ್ಲಿ ವಾಸವಾಗಿದ್ದ ನಿಂಜಾಟಿತನ್ ಜಪಟ್ಟೆ ಟೈಟಾನೊಸಾರ್ ಎಂಬ ಡೈನೋಸಾರ್ ಪ್ರಭೇದವನ್ನು ಪ್ರತಿನಿಧಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ .

ಅವುಗಳು ನಾಲ್ಕು ಕಾಲುಗಳನ್ನು ಹೊಂದಿರುವ , ಉದ್ದನೆಯ ಕುತ್ತಿಗೆಯ , ಸಸ್ಯ – ತಿನ್ನುವ ಡೈನೋಸಾರ್‌ಗಳಾಗಿದ್ದವು ಎನ್ನಲಾಗಿದ್ದು, ಇದೀಗ ಸಿಕ್ಕಿರುವುದು 115 ಅಡಿ ಉದ್ದದ ಪಳೆಯುಳಿಕೆಯಾಗಿದೆ ಎನ್ನಲಾಗಿದೆ.

ಇದು ಟೈಟಾನೊಸಾರ್‌ಗಳು ಸೌರಪಾಡ್ಸ್ ಎಂಬ ದೊಡ್ಡ ಡೈನೋಸಾರ್ ಗುಂಪಿನ ಭಾಗವಾಗಿದ್ದು, ಅರ್ಜೆಂಟೀನಾ ಮಾತ್ರವಲ್ಲದೆ ಜಗತ್ತಿನ ಅತ್ಯಂತ ಹಳೆಯ ಪಳೆಯುಳಿಕೆಯ ದಾಖಲೆಯಾಗಿದೆ ಎಂದು ಈ ಅಧ್ಯಯನದ ಪ್ರಮುಖ ಲೇಖಕ ತಿಳಿಸಿದ್ದಾರೆ.

See also  ಹಿಮಾಚಲದ ಪರ್ವತಗಳಲ್ಲಿ ಸಿಲುಕಿರುವ 16 ಚಾರಣಿಗರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು