News Kannada
Wednesday, December 07 2022

ದೇಶ-ವಿದೇಶ

ಫೇಸ್ ಬುಕ್ ಖಾತೆಗಳಿಂದ ಸುಮಾರು 53 ಕೋಟಿ ಬಳಕೆದಾರರ ಫೋನ್ ನಂಬರ್ ಸೋರಿಕೆ

Photo Credit :

ಫೇಸ್ ಬುಕ್ ಖಾತೆಗಳಿಂದ ಸುಮಾರು 53 ಕೋಟಿ ಬಳಕೆದಾರರ ಫೋನ್ ನಂಬರ್ ಸೋರಿಕೆ

ವಾಷಿಂಗ್ಟನ್ : ಈಗ ಎಲ್ಲೆಡೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಅದರಲ್ಲೂ, ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಖಾತೆ ಹೊಂದಿರುವ ಸುಮಾರು 53 ಕೋಟಿ ಬಳಕೆದಾರರ ಫೋನ್ ನಂಬರ್ ಗಳು ಸೋರಿಕೆಯಾಗಿವೆ ಎಂದು ವರದಿಯಾಗಿದೆ .

ಹ್ಯಾಕರ್ ಗಳು ಈ ಮಾಹಿತಿ ಸೋರಿಕೆ ಮಾಡಿದ್ದು , ಎಲ್ಲ ದೂರವಾಣಿ ಸಂಖ್ಯೆಗಳು ಮುಕ್ತವಾಗಿ ದೊರೆಯುತ್ತಿವೆ ಎಂದು ಹೇಳಲಾಗಿದ್ದು, ವಿಶ್ವದ 106 ರಾಷ್ಟ್ರಗಳ 53 ಕೋಟಿ ಫೇಸ್ ಬುಕ್ ಬಳಕೆದಾರರ ಮಾಹಿತಿಗೆ ಕನ್ನ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಮಾಹಿತಿ ಸೋರಿಕೆ ವಿಚಾರದಲ್ಲಿ ಭಾರತದ 60ಲಕ್ಷ ಫೇಸ್ಬುಕ್ ಬಳಕೆದಾರರ ದೂರವಾಣಿ ಸಂಖ್ಯೆಗಳು ಸೇರಿವೆ ಎಂದು ವಿಚಾರಗಳು ಎಲ್ಲೆಡೆ ಹರಿದಾಡುತ್ತಿವೆ.

See also  ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ವಿವಿಧ ವಲಯಗಳಿಂದ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು