News Kannada
Tuesday, December 06 2022

ದೇಶ-ವಿದೇಶ

35ರ ಹರೆಯದಲ್ಲೇ ಮೂವರನ್ನು ಮದುವೆಯಾದ ಭೂಪ

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ವ್ಯಕ್ತಿಯೋರ್ವ ಏಳು ವರ್ಷದ ಅಂತರದಲ್ಲಿ ಮೂರು ಬಾರಿ ಮದುವೆಯಾಗಿದ್ದಾನೆ. ಈ ವಿಷಯ ತಿಳಿದು ಮೊದಲ ಪತ್ನಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆ​ ಮೆಟ್ಟಿಲೇರಿದ್ದರೆ, ಎರಡನೇ ಪತ್ನಿ ಆತನಿಂದ ದೂರವಾಗಿದ್ದಾಳೆ.
ಅಕ್ಕೂರು ಗ್ರಾಮದ 35 ವರ್ಷದ ರಾಜೇಶ್ ಮೂರು ಮದುವೆಯಾದ ವ್ಯಕ್ತಿ. ಈತ ಟಿ.ನರಸೀಪುರದ ವಾಟಾಳು ಗ್ರಾಮದಲ್ಲಿ ಮೊದಲ ಮದುವೆ, ಬೆಂಗಳೂರು ಬಳಿಯ ಹುಲಿದುರ್ಗದಲ್ಲಿ ಎರಡನೇ‌ ಮದುವೆ ಹಾಗೂ ಚಾಮರಾಜನಗರದ ಬೂದಿ ತಿಟ್ಟು ಗ್ರಾಮದಲ್ಲಿ ಮೂರನೇ ಮದುವೆಯಾಗಿದ್ದು ತಿಳಿದುಬಂದಿದೆ.ಈ ಸಂಗತಿ ತಿಳಿದು ಎರಡನೇ ಪತ್ನಿ ದೂರವಾಗಿದ್ದರೆ, ಮೊದಲ ಹೆಂಡತಿ ನ್ಯಾಯಕ್ಕಾಗಿ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಾದರೂ‌ ಮೂರನೇ ಹೆಂಡತಿ ಜೊತೆ ರಾಜೇಶ್ ಸಂಸಾರ ನಡೆಸುತ್ತಿದ್ದಾನೆ.

See also  ಯುವತಿಯ ಮೇಲೆ ಒಂದು ವರ್ಷ ಕಾಲ ಅತ್ಯಾಚಾರ: ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು