News Kannada
Wednesday, November 30 2022

ದೇಶ-ವಿದೇಶ

ಅಮೆರಿಕ ಮಿಲಿಟರಿ ಪಡೆ ಸಿರಿಯಾದ ಮೇಲೆ ಡ್ರೋನ್ ದಾಳಿ - 1 min read

Photo Credit :

ಅಮೆರಿಕ ಮಿಲಿಟರಿ ಪಡೆ ಸಿರಿಯಾದ ಮೇಲೆ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್- ಮಾತರ್ ನನ್ನು ಹತ್ಯೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್ ಬೀ, ಎಂಕ್ಯೂ-9 ಡ್ರೋನ್ ಮೂಲಕ ಯುಎಸ್ ಮಿಲಿಟರಿ ದಾಳಿ ನಡೆಸಿದ್ದು, ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್- ಮಾತರ್ ನನ್ನು ಹತ್ಯೆ ಮಾಡಿದೆ. ಆದರೆ ಯಾವುದೇ ನಾಗರಿಕರ ಸಾವು ವರದಿಯಾಗಿಲ್ಲ ಎಂದರು.

ಸಿರಿಯಾದಲ್ಲಿನ ಅಮೆರಿಕದ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದ ಎರಡು ದಿನಗಳ ಬಳಿಕ ಈ ಡ್ರೋನ್ ದಾಳಿ ನಡೆದಿದೆ.
ಅಮೆರಿಕಕ್ಕೆ ಹಾನಿ ಮಾಡಲು ಉದ್ದೇಶಿಸಿರುವ ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳನ್ನು ಅಮೆರಿಕ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎನ್ನಲಾಗಿದೆ.

See also  ಸ್ವತಂತ್ರ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು