News Kannada
Friday, October 07 2022

ದೇಶ-ವಿದೇಶ

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತದಿಂದ ವೈದ್ಯಕೀಯ ನೆರವು - 1 min read

Photo Credit :

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ಸರ್ಕಾರಕ್ಕೆ ಭಾರತ ಮತ್ತೊಂದು ಸಹಾಯ ಹಸ್ತ ಚಾಚಿದೆ. ಕೊಟ್ಟ ಮಾತಿನಂತೆ ಮೆಡಿಸಿನ್‌ ಕಿಟ್‌ ಕಳುಹಿಸಿಕೊಟ್ಟಿದೆ.

ಶ್ರೀಲಂಕಾ ಸರ್ಕಾರದಿಂದ ವಿನಂತಿಸಲಾದ ನಿರ್ಣಾಯಕ ಮೆಡಿಕಲ್ ಕಿಟ್‌ಗಳನ್ನು (260 ಕೆಜಿ/107 ಬಾಕ್ಸ್‌ಗಳು) ಹೊತ್ತು ಐಎನ್‌ಎಸ್ ಘರಿಯಾಲ್ ಇಂದು ಕೊಲಂಬೋ ತಲುಪಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ವೈದ್ಯಕೀಯ ಸೌಲಭ್ಯಗಳ ತ್ವರಿತ ವಿತರಣೆಗಾಗಿ ಭಾರತ ಕ್ರಮ ಕೈಗೊಂಡಿದೆ.

See also  ಭಾರತದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಅಮೆರಿಕ ಶ್ವೇತಭವನದಿಂದ ಶುಭಾಷಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು