ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

HSA   ¦    Feb 23, 2021 09:53:04 AM (IST)
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಮಂಗಳವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಪೆನಿಗಳು ಏರಿಕೆ ಮಾಡಿವೆ.

ಎರಡು ದಿನಗಳ ಕಾಲ ಕಂಪೆನಿಗಳು ದರವನ್ನು ಸ್ಥಿರವಾಗಿಟ್ಟಿದ್ದವು. ಆದರೆ ಈಗ ಮತ್ತೆ ಏರಿಕೆ ಮಾಡಿವೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಏರಿಕೆ ಕಂಡು ಪ್ರತೀ ಲೀಟರ್ ಗೆ 91 ರೂ. ಆಗಿದೆ.

ಮುಂಬಯಿಯಲ್ಲಿ ಪೆಟ್ರೋಲ್ ಬೆಲೆಯು 97 ರೂ. ಆಗಿದೆ. ಇದು ದೇಶದಲ್ಲೇ ಅತೀ ಗರಿಷ್ಠ ಬೆಲೆಯಾಗಿದೆ.