ಮಳೆ: ತಮಿಳುನಾಡಿನಲ್ಲಿ ಗೋಡೆ ಕುಸಿದು 15ಮಂದಿ ಸಾವು

ಮಳೆ: ತಮಿಳುನಾಡಿನಲ್ಲಿ ಗೋಡೆ ಕುಸಿದು 15ಮಂದಿ ಸಾವು

YK   ¦    Dec 02, 2019 11:32:53 AM (IST)
ಮಳೆ: ತಮಿಳುನಾಡಿನಲ್ಲಿ ಗೋಡೆ ಕುಸಿದು 15ಮಂದಿ ಸಾವು

ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಸೋಮವಾರ ಗೋಡೆ ಕುಸಿದು 15ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಕಳೆದೆರಡು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ.

ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.