NewsKarnataka
Friday, October 15 2021

ಗೋವಾ

ಎನ್‌ಡಿಎ ಸರ್ಕಾರ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡುತ್ತಿದೆ : ಅಮಿತ್ ಶಾ

15-Oct-2021 ಗೋವಾ

ಪಣಜಿ : ಐದು ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ ಭಾರತ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ಮೂಲಕ ತನ್ನ ಗಡಿಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಪ್ರಬಲವಾದ ಸಂದೇಶವನ್ನು ಭಾರತ ರವಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡುತ್ತಿದೆ....

Know More

2022 ರ ಚುನಾವಣಾ ಸಿದ್ಧತೆಗಳನ್ನು ನಿರ್ಣಯಿಸಲು‌ ಅಮಿತ್ ಶಾ ಗೋವಾಕ್ಕೆ ಬೇಟಿ

14-Oct-2021 ಗೋವಾ

ಗೋವಾ: ಮುಂಬರುವ 2022 ರ ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಸಿದ್ಧತೆಗಳನ್ನು ನೋಡಿಕೊಳ್ಳಲು ಹಾಗೂ ಎರಡು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಗೋವಾಕ್ಕೆ ಬೇಟಿ...

Know More

ಗೋವಾ ಸ್ವತಂತ್ರ ಶಾಸಕ ತೃಣಮೂಲಕ್ಕೆ ಕಾಂಗ್ರೆಸ್‌ಗೆ ಬೆಂಬಲ

13-Oct-2021 ಗೋವಾ

ಗೋವಾ: ಗೋವಾದ ಸ್ವತಂತ್ರ ಶಾಸಕ ಪ್ರಸಾದ್ ಗಾಂವ್ಕರ್ ಅವರು ಬುಧವಾರ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದರು, ಅವರ ಸಹೋದರ ಸಂತೋಷ್ ಮತ್ತು ಇತರ ಅನುಯಾಯಿಗಳು ಔಪಚಾರಿಕವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ...

Know More

ಖಾಲಿ ಹುದ್ದೆ ಭರ್ತಿ : ಪ್ರಮೋದ್ ಸಾವಂತ

09-Oct-2021 ಗೋವಾ

ಪಣಜಿ: ರಾಜ್ಯದಲ್ಲಿ ಸರ್ಕಾರಿ ನೌಕರಿಯ 8000 ಖಾಲಿ ಹುದ್ದೆಗಳಿಗಾಗಿ ಜಾಹೀರಾತು ನೀಡಲಾಗಿದ್ದು, ಈ ಪೈಕಿ 2000 ಸರ್ಕಾರಿ ನೌಕರಿಯನ್ನು ಕೂಡಲೇ ಭರ್ತಿ ಮಾಡಲು ಇನ್ನೊಂದು ವಾರದಲ್ಲಿ ಜಾಹೀರಾತು ನೀಡಲಾಗುವುದು. ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ...

Know More

ಗೋವಾಕ್ಕೆ ಮಮತಾ ಬ್ಯಾನರ್ಜಿ ಬೇಕು: ಕಾಂಗ್ರೆಸ್ ತೊರೆಯುವ ವದಂತಿಗಳ ನಡುವೆ ಮಾಜಿ ಸಿಎಂ ಲೂಯಿಝಿನ್ಹೊ ಫಲೇರೋ

27-Sep-2021 ಗೋವಾ

ಗೋವಾ:ಸೋಮವಾರ ಪತ್ರಿಕಾಗೋಷ್ಠಿಯಲ್ಲಿ, ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಬಲ ವ್ಯಕ್ತಿ  ಲೂಯಿಝಿನ್ಹೊ   ಫಲೇರೊ ಅವರು ಕಾಂಗ್ರೆಸ್ ನಲ್ಲಿ ನೊಂದಿದ್ದಾರೆ ಮತ್ತು ಗೋವಾದವರ ಸಂಕಷ್ಟವನ್ನು ಕೊನೆಗೊಳಿಸಲು ಬಯಸಿದ್ದಾರೆ ಎಂದು ಹೇಳಿದರು. ಅವರು ಕಾಂಗ್ರೆಸ್...

Know More

ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ

26-Sep-2021 ಗೋವಾ

ಪಣಜಿ: ಸರ್ಕಾರಿ ಆಸ್ಪತ್ರೆಯಲ್ಲಿ  ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಾರ್ಡ್ ಬಾಯ್ ನ್ನು ಬಂಧಿಸಲಾಗಿದೆ. ಸೆ.23 ಹಾಗೂ 25 ರಂದು ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇಬ್ಬರು ಅಪ್ರಾಪ್ತ ಬಾಲಕಿಯರು ಉತ್ತರ ಗೋವಾ...

Know More

ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತ

22-Sep-2021 ಗೋವಾ

ಇತ್ತೀಚೆಗೆ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮರಾಠಿ ನಟಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೆಳೆಯ ಜೊತೆಗೆ...

Know More

ಶೀಘ್ರವೇ ಪ್ರವಾಸೋದ್ಯಮ ಅವಲಂಬಿತ ಉದ್ಯೋಗ ಆರಂಭ – ಪ್ರಮೋದ್ ಸಾವಂತ್

19-Sep-2021 ಗೋವಾ

ಗೋವಾ:   ವಿದೇಶಿಯರಿಗೆ ಬಲು ಪ್ರಿಯವಾದ ಜಾಗವೆಂದರೆ ಗೋವಾ ಅದೇ ರೀತಿ ಗೋವಾ ರಾಜ್ಯದಲ್ಲಿ ಅರ್ಥವ್ಯವಸ್ಥೆಗೆ ಬಲ ನೀಡಲು ಇಲ್ಲಿ ಕ್ಯಾಸಿನೋ ಸೇರಿದಂತೆ ವಿವಿಧ ಪ್ರವಾಸೋದ್ಯಮ ಅವಲಂಬಿತ ಉದ್ಯೋಗ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ದೇಶ...

Know More

ಗೋವಾ ಪ್ರವಾಸೋದ್ಯಮ ತೆರೆಯಲು ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್

19-Sep-2021 ಗೋವಾ

ಭಾರತದ ದಾಖಲೆಯ ವ್ಯಾಕ್ಸಿನೇಷನ್ ಬಳಿಕ ಇದೀಗ ಗೋವಾ ಪ್ರವಾಸೋದ್ಯಮ ತೆರೆಯಲು ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.  ಈ ಬಗ್ಗೆ ಮಾತನಾಡಿದ ಅವರು ವ್ಯಾಕ್ಸಿನೇಷನ್ ದರವು ಹೆಚ್ಚಾಗುತ್ತಿದ್ದಂತೆ ಗೋವಾದಂತಹ ಪ್ರವಾಸೋದ್ಯಮ ಅವಲಂಭಿತ ರಾಜ್ಯಗಳಿಗೆ ಹೆಚ್ಚು...

Know More

ಗೋವಾಕ್ಕೆ ಎಂಟ್ರಿ ನೀಡಲು ಕೇರಳಿಗರಿಗೆ ಐದು ದಿನ ಕ್ವಾರೆಂಟೀನ್ ಕಡ್ಡಾಯ

13-Sep-2021 ಗೋವಾ

ಗೋವಾ : ಕೇರಳದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದಂತೆ ಗೋವಾ ಸರ್ಕಾರ ಎಚ್ಚೆತ್ತುಕೊಂಡಿದೆ. ಕೇರಳದಿಂದ ಗೋವಾ ಪ್ರವಾಸಕ್ಕೆ ಬರುವವರಿಗೆ ಐದು ದಿನಗಳ ಕ್ವಾರೆಂಟೀನ್ ಕಡ್ಡಾಯವಾಗಿದೆ. ಜೊತೆಗೆ ಸೆ.20ರವರೆಗೆ ರಾಜ್ಯಾದ್ಯಂತ ಕರ್ಫ್ಯೂ ಮುಂದುವರಿಯಲಿದೆ. ಕೆಸಿನೋ ಮತ್ತಿತರ ಚಟುವಟಿಕೆಗಳ...

Know More

ಗೋವಾದಲ್ಲಿ ಕರ್ಫ್ಯೂ ವಿಸ್ತರಣೆ: ಕೇರಳದಿಂದ ಬರುವವರಿಗೆ ಕ್ವಾರಂಟೈನ್

06-Sep-2021 ಗೋವಾ

ಗೋವಾ:  ಗೋವಾದಲ್ಲಿ ಜಾರಿಯಲ್ಲಿದ್ದ ಕೋವಿಡ್ ಕರ್ಫ್ಯೂ ವನ್ನು ಸಪ್ಟೆಂಬರ್ 13 ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೇರಳದಿಂದ ಗೋವಾಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿಡಲು ಸರ್ಕಾರ...

Know More

30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಡುಗೆಯವನ ಬಂಧನ

21-Jul-2021 ಗೋವಾ

  ಪಣಜಿ : ಸುಮಾರು 25 ರಿಂದ 30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಮೊಬೈಲ್ ಫೋನ್ ಮತ್ತು ಕ್ಯಾಮೆರಾದಲ್ಲಿ ಈ ವಿಡಿಯೊಗಳನ್ನು ರೆಕಾರ್ಡ್ ಮಾಡಿ, ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುತ್ತಿದ್ದ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!