News Kannada
Friday, September 30 2022

ಮಧ್ಯ ಪ್ರದೇಶ

ಉದ್ಯೋಗ ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ - 1 min read

Photo Credit :

ನಾಗ್ಪುರ್: ಉದ್ಯೋಗ ಸಿಗದಿದ್ದಕ್ಕೆ 29 ವರ್ಷದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗ್ಪುರ್‌ದ ಕಾಲಮ್ನಾ ಎಂಬ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಭೂಷಣ್ ಗಾವಂಡೆ ಎಂದು ಗುರುತಿಸಲಾಗಿದೆ.ಹಳ್ಳಿಯಿಂದ ಉದ್ಯೋಗ ಹುಡುಕಿಕೊಂಡು ನಾಗ್ಪುರ್‌ಗೆ ಬಂದಿದ್ದ ಭೂಷಣ್, ಚಂದಾಪುರದಲ್ಲಿ ತಂಗಿದ್ದ. ಉದ್ಯೋಗ ಸಿಗದಿದ್ದಕ್ಕೆ ಮನನೊಂದು ಕೊಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಮೊಬೈಲ್ ಒಡೆದು ಹಾಕಿ ರೂಂ ಸೇರಿದ ಪತ್ನಿ; ದುಡುಕಿ ನೇಣು ಹಾಕಿಕೊಂಡ ಪತಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು