NewsKarnataka
Sunday, September 26 2021

ದೇಶ-ವಿದೇಶ

ವಿಮಾನ ಪತನ: 50ಕ್ಕೂ ಹೆಚ್ಚು ಸಾವು, 7 ಮಂದಿಯ ರಕ್ಷಣೆ

13-Mar-2018 ದೇಶ-ವಿದೇಶ

ಕಠ್ಮಂಡು: ಸೋಮವಾರ ಇಲ್ಲಿನ ತ್ರಿಭವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್- ಬಾಂಗ್ಲಾ ವಿಮಾನಯಾನ ಸಂಸ್ಥೆಯ ವಿಮಾನ ಸೋಮವಾರ ಪತನಗೊಂಡಿದ್ದು, 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಸಾಧ್ಯತೆ...

Know More

ಚೆನ್ನೈನಲ್ಲಿ ಭೀಕರ ಅಪಘಾತ: ಬೆಂಗಳೂರಿನ ಐವರು ದುರ್ಮರಣ

13-Mar-2018 ದೇಶ-ವಿದೇಶ

ತಮಿಳುನಾಡು: ಕೆಎಸ್ ಆರ್ ಟಿಸಿ ಬಸ್, ಲಾರಿ ಹಾಗೂ ಮಾರುತಿ ಇಕೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಐವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೃಷ್ಣಗಿರಿಯಲ್ಲಿ ಸಂಭವಿಸಿದೆ. ಈ ಘಟನೆ...

Know More

ಕಾಠ್ಮಂಡು: 67ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ದುರಂತ

12-Mar-2018 ದೇಶ-ವಿದೇಶ

ಕಾಠ್ಮಂಡು: ಸೋಮವಾರ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ವಿಮಾನ ದುರಂತವೊಂದು ಸಂಭವಿಸಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 67 ಮಂದಿ ಇದ್ದರು. ಈ ಘಟನೆಯಲ್ಲಿ 17ಮಂದಿಯನ್ನು ರಕ್ಷಿಸಿ...

Know More

ಕಾರ್ತಿ ನ್ಯಾಯಾಂಗ ಬಂಧನ ಮಾರ್ಚ್ 24 ರವರೆಗೆ ವಿಸ್ತರಣೆ

12-Mar-2018 ದೇಶ-ವಿದೇಶ

ನವದೆಹಲಿ: ವಿಶೇಷ ನ್ಯಾಯಾಲಯವು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಮಾ. 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪು...

Know More

ತಮಿಳುನಾಡು: ಬೃಹತ್ ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿ

12-Mar-2018 ದೇಶ-ವಿದೇಶ

ಥೇಣಿ: ಭಾನುವಾರ ರಾತ್ರಿ ತಮಿಳುನಾಡಿನ ಕುರಾಂಗಣಿ ಬೆಟ್ಟದ ತಪ್ಪಲಿನಲ್ಲಿ ಉಂಟಾಗಿರುವ ಬೃಹತ್ ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿಯಾಗಿದ್ದು, 36 ಚಾರಾಣಿಗರು ನಾಪತ್ತೆಯಾಗಿದ್ದಾರೆ.ಈ ದುರ್ಘಟನೆಯಿಂದ 27...

Know More

ಮಹಾರಾಷ್ಟ್ರದಲ್ಲಿ ರೈತರ ಪ್ರತಿಭಟನಾ ಮೆರವಣಿಗೆ: 35 ಸಾವಿರಕ್ಕೂ ಹೆಚ್ಚು ರೈತರು ಭಾಗಿ

12-Mar-2018 ದೇಶ-ವಿದೇಶ

ಮುಂಬೈ: ಸೋಮವಾರ ಬೆಳಿಗ್ಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತರು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಇಲ್ಲಿನ ಆಜಾದ್ ಮೈದಾನ ತಲುಪಿದ್ದು, 35 ಸಾವಿರಕ್ಕೂ ಹೆಚ್ಚು ರೈತರು...

Know More

ಚಿತ್ತೂರುನಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ

11-Mar-2018 ದೇಶ-ವಿದೇಶ

ಕೋಲಾರ: ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ತಡರಾತ್ರಿ...

Know More

ಉ.ಪ್ರದೇಶ, ಬಿಹಾರ ಲೋಕಸಭೆ ಚುನಾವಣೆ: ಸಿಎಂ ಯೋಗಿ ಮತದಾನ

11-Mar-2018 ದೇಶ-ವಿದೇಶ

ಗೋರಖ್‌ಪುರ್‌: ಭಾನುವಾರ ಬಿಗಿಭದ್ರತೆಯೊಂದಿಗೆ ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್‌ ಮೌರ್ಯರಿಂದ...

Know More

ಪ್ರಧಾನಿ ಮೋದಿ ‘ರಾಖಿ ಸಹೋದರಿ’ ವಿಧಿವಶ

11-Mar-2018 ದೇಶ-ವಿದೇಶ

ಧನ್ಬಾದ್: ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ರಾಖಿ ಸಹೋದರಿ 103 ವರ್ಷದ ಶರ್ಬತಿ ದೇವಿ ಅವರು ವಿಧಿವಶರಾಗಿದ್ದಾರೆ. ಜಾರ್ಖಂಡ್ ನ ಧನ್ಬಾದ್ ನಲ್ಲಿ ಶರ್ಬತಿ ದೇವಿ ಅವರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ...

Know More

ಅಂಬೇಡ್ಕರ್ ಮೂರ್ತಿಯ ಶಿರಚ್ಛೇದಗೈದ ದುಷ್ಕರ್ಮಿಗಳು!

10-Mar-2018 ದೇಶ-ವಿದೇಶ

ಅಜಂಗಡ(ಉತ್ತರಪ್ರದೇಶ): ವಿಗ್ರಹ ಭಂಜನೆಯಂತಹ ದುಷ್ಕೃತ್ಯಗಳು ಶನಿವಾರವೂ ಮುಂದುವರಿದಿದ್ದು, ಉತ್ತರಪ್ರದೇಶದ ಅಜಮ್ ಗಡದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ರುಂಡವನ್ನೇ ಧ್ವಂಸ...

Know More

ಅಡ್ವಾಣಿ ನಮಸ್ಕಾರಕ್ಕೆ ಕ್ಯಾರೇ ಅನ್ನದ ಪ್ರಧಾನಿ ಮೋದಿ!

10-Mar-2018 ದೇಶ-ವಿದೇಶ

ಅಗರ್ತಲಾ: ತ್ರಿಪುರಾದ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಡೆಗಣಿಸಿರುವ...

Know More

ಭಾರತ- ಫ್ರಾನ್ಸ್ ನಡುವೆ 14 ಒಪ್ಪಂದಗಳಿಗೆ ಸಹಿ

10-Mar-2018 ದೇಶ-ವಿದೇಶ

ನವದೆಹಲಿ: ಭಾರತ ಪ್ರವಾಸ ಕೈಗೊಂಡ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಗೆ ಶನಿವಾರ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವವನ್ನು ಸ್ವೀಕರಿಸಿದರು.

ಶನಿವಾರ ಬೆಳಿಗ್ಗೆ ಪತ್ನಿ ಬ್ರಿಗಿಟ್ಟೆ ಜತೆ ರಾಜದಾನಿ...

Know More

ವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆ: ಕಾರ್ಯಾಚರಣೆ ವೇಳೆ ಮೂವರಿಗೆ ಗಾಯ

10-Mar-2018 ದೇಶ-ವಿದೇಶ

ಇಂದೋರ್: ಚಿರತೆಯೊಂದು ಜನನಿವಾಸಿ ಪ್ರದೇಶಕ್ಕೆ ಅಡ್ಡಾದಿಟ್ಟಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದೋರ್ ನಲ್ಲಿ ಶುಕ್ರವಾರದಂದು ನಡೆದಿದೆ. ಶುಕ್ರವಾರ ಬೆಳಿಗ್ಗೆ ಇಲ್ಲಿನ ಪಲ್ಹಾರ್ ನಗರ ಪ್ರದೇಶಕ್ಕೆ ಚಿರತೆ...

Know More

ಕಾಲೇಜಿನ ಮುಂದೆಯೇ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ

10-Mar-2018 ದೇಶ-ವಿದೇಶ

ಚೆನ್ನೈ: ಕಾಲೇಜಿನ ಮುಂಭಾಗವೇ ವಿದ್ಯಾರ್ಥಿನಿಗೆ ಯುವಕನೊಬ್ಬ ಚಾಕುವಿನಿಂದ ಇರಿತು ಹತ್ಯೆ ಮಾಡಿರುವ ದಾರುಣ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಎಂ. ಅಶ್ವಿನಿ(19) ಮೃತ ದುರ್ದೈವಿ. ಈಕೆ ಮೀನಾಕ್ಷಿ ಕಾಲೇಜಿನಲ್ಲಿ ಪ್ರಥಮ...

Know More

ದಯಾಮರಣಕ್ಕೆ ಸುಪ್ರೀಂ ಅನುಮತಿ: ಷರತ್ತುಗಳು ಅನ್ವಯ!

09-Mar-2018 ದೇಶ-ವಿದೇಶ

ನವದೆಹಲಿ: ಕಳೆದ ಕೆಲವು ಸಮಯದಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ದಯಾಮರಣಕ್ಕೆ ಅನುಮತಿ ನೀಡಿದ್ದು, ಇದಕ್ಕೆ ಕೆಲವೊಂದು ಷರತ್ತುಗಳನ್ನು ಕೂಡ ವಿಧಿಸಿದೆ. ವ್ಯಕ್ತಿಗೆ ಗೌರವಯುತವಾಗಿ ಸಾಯುವಂತಹ ಹಕ್ಕು ಕೂಡ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!