News Kannada
Saturday, January 28 2023

ವಿದೇಶ

ಹತ್ತು ವರ್ಷಗಳ ಹಿಂದೆ ಹತನಾದ ಬಿನ್ ಲಾಡೆನ್ ಮತ್ತೆ ಚರ್ಚೆಯಲ್ಲಿ 

Photo Credit :

ವಾಷಿಂಗ್ಟನ್ : ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯಿಂದ ಜಗತ್ತಿನ ದೊಡ್ಡಣ್ಣ ಒಮ್ಮೆಲೇ ಕುಸಿದಿತ್ತು. ಈ ದಾಳಿಯಲ್ಲಿ 3,000 ಮಂದಿ  ಸಾವನ್ನಪ್ಪಿದ್ದು 6,000ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ, ಅಮೆರಿಕಾ ಸೇನೆ 2011ರ ಮೇ 2ರಂದು ನಡೆಸಿದ ಕಾರ್ಯಾಚರಣೆಯಲ್ಲಿ  ಬಿನ್ ಲಾಡೆನ್ ನನ್ನು ಹತ್ಯೆ ಮಾಡಿತ್ತು.

ಆದರೆ ಹತ್ತು ವರ್ಷಗಳ ಹಿಂದೆ ಹತನಾದ ಬಿನ್ ಲಾಡೆನ್ ಹೆಸರು ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ಜೋ ಬೈಡನ್‌ ವಿರುದ್ದ ಬಿನ್ ಲಾಡೆನ್ ಆಗ ವ್ಯಕ್ತಪಡಿಸಿದ್ದ ಅಭಿಪ್ರಾಯಗಳೇ ಇದಕ್ಕೆ ಕಾರಣ. ಆ ಸಮಯದಲ್ಲಿ ಜೋ ಬೈಡನ್‌ ಅಮೆರಿಕಾದ ಅಧ್ಯಕ್ಷನಾಗಬೇಕು. ನಂತರ ಅಮೆರಿಕಾ ಪತನವನ್ನು ನಾನು ಕಣ್ಣಾರೆ ನೋಡಬೇಕು ಎಂದು ಬಿನ್ ಲಾಡೆನ್ ಬಯಸಿದ್ದನಂತೆ. ಲಾಡೆನ್‌ ಆಸೆ ಪಟ್ಟಿದ್ದ ಈ ವಿಷಯ ಪ್ರಸ್ತುತ ಅಮೆರಿಕಾದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ.

See also  ಲಕ್ಷಾಂತರ ಸಾವುಗಳನ್ನು ತಪ್ಪಿಸಲು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ : ಅಂಟೊನಿಯೊ ಗುಟೆರಸ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು