News Kannada
Monday, October 03 2022

ವಿದೇಶ

ಐಷಾರಾಮಿ ಸರಕು ಸಾಗಣೆಯ ಹಡಗು ಬೆಂಕಿಗಾಹುತಿ - 1 min read

Photo Credit :

ಅಟ್ಲಾಂಟಿಕ್​: ಐಷಾರಾಮಿ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆಯ ಹಡಗೊಂದು ಬೆಂಕಿಗೆ ಆಹುತಿಯಾದ ಪರಿಣಾಮ ಅಟ್ಲಾಂಟಿಕ್​ ಸಾಗರದಲ್ಲಿ ಮುಳುಗಿ ಹೋಗಿದೆ.

ಬೃಹತ್​ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ.  ಈ ಹಡಗು ಜರ್ಮನಿಯ ಎಂಡೆನ್​ನಿಂದ ಅಮೆರಿಕದ ರೋಡ್​ ಐಲ್ಯಾಂಡ್​​ನ ಡೇವಿಸ್​​ವಿಲ್ಲೆ ಬಂದರಿಗೆ ನೌಕಾಯಾನ ಮಾಡುತ್ತಿತ್ತು.ಸುಡುತ್ತಿದ್ದ ಕಾರುಗಳ ಜೊತೆಯಲ್ಲಿ ಫೆಲಿಸಿಟಿ ಏಸ್​ ಮಧ್ಯ ಅಟ್ಲಾಂಟಿಕ್​ ಅಜೋರ್ಸ್​ ದ್ವೀಪಗಳ ಬಳಿ ತೇಲಿದೆ.

ಫೆಲಿಸಿಟಿ ಏಸ್​ 17 ಸಾವಿರ ಮೆಟ್ರಿಕ್​ ಟನ್​ಗಿಂತ ಹೆಚ್ಚಿನ ಸರಕನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಮಾನ್ಯವಾಗಿ ಇದನ್ನು ಸಾವಿರಾರು ಕಾರುಗಳನ್ನು ಸಾಗಿಸಲು ಬಳಕೆ ಮಾಡಲಾಗುತ್ತದೆ.

ಪೋರ್ಚುಗೀಸ್ ನೌಕಾಪಡೆಯ ಹಡಗು ಜರ್ಮನಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ಅಟ್ಲಾಂಟಿಕ್ ಸಮುದ್ರಯಾನದಲ್ಲಿ ವಾಹನ ಸಾಗಣೆ ಮಾಡುತ್ತಿತ್ತು. ಬೆಂಕಿ ಇನ್ನೂ ಉರಿಯುತ್ತಿದ್ದು ಆ ಸ್ಥಳದಾದ್ಯಂತ ದಟ್ಟ ಹೊಗೆ ಮಂಜಿನಂತೆ ಆವರಿಸಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.

See also  ಒಮಿಕ್ರಾನ್ ಭೀತಿ: ನೆದರ್ ಲ್ಯಾಂಡ್ಸ್ ನಲ್ಲಿ ಒಂದು ತಿಂಗಳ ದೀರ್ಘಾವಧಿ ಲಾಕ್ ಡೌನ್ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು