News Kannada
Sunday, October 02 2022

ವಿದೇಶ

ರಷ್ಯಾ ಸರ್ಕಾರಿ ಮಾಧ್ಯಮಗಳಿಗೆ ಗೂಗಲ್‌, ಫೇಸ್‌ಬುಕ್‌ ನಿರ್ಬಂಧ - 1 min read

Photo Credit : IANS

ರಷ್ಯಾ ಕ್ರಮಕ್ಕೆ ಒಂದೊಂದು ದೇಶದಲ್ಲಿ ಒಂದು ರೀತಿಯಲ್ಲಿ ಆಕ್ರೋಶ, ನಿರ್ಬಂಧ ವ್ಯಕ್ತವಾಗುತ್ತಿದೆ. ಈಗ ಅಮೆರಿಕ ತಾಂತ್ರಿಕ ದೈತ್ಯ ಸಂಸ್ಥೆಗಳಾದ ಗೂಗಲ್‌ ಹಾಗೂ ಫೇಸ್‌ಬುಕ್‌ಗಳು ತಮ್ಮದೇ ರೀತಿಯಲ್ಲಿ ನಿರ್ಬಂಧ ಹೇರಿವೆ.

ರಷ್ಯಾದ ಸರ್ಕಾರಿ ಮಾಧ್ಯಮಗಳು ಗೂಗಲ್‌ ಹಾಗೂ ಅದರ ಇತರೆ ಸಹಸಂಸ್ಥೆಗಳ ಮೂಲಕ ಆರ್ಥಿಕ ಲಾಭ ಪಡೆಯುವುದಕ್ಕೆ ನಿಷೇಧ ಹಾಕಲಾಗಿದೆ. ಯೂಟ್ಯೂಬ್‌ನಲ್ಲಿರುವ ರಷ್ಯಾ ಸರ್ಕಾರಿ ಮಾಧ್ಯಮಗಳ ವಾಹಿನಿಗಳು ಈಗ ಜಾಹೀರಾತು ಲಾಭ ಪಡೆಯಲು ಆಗುತ್ತಿಲ್ಲ.

ಹಾಗೆಯೇ ಗೂಗಲ್‌ನಲ್ಲೂ ಈ ಮಾಧ್ಯಮಗಳಿಗೆ ಯಾವುದೇ ಜಾಹೀರಾತು ಸಿಗುತ್ತಿಲ್ಲ. ಫೇಸ್‌ಬುಕ್‌ ಕೂಡ ರಷ್ಯಾ ಮಾಧ್ಯಮಗಳು ಆರ್ಥಿಕ ಲಾಭ ಪಡೆಯುವುದಕ್ಕೆ ನಿರ್ಬಂಧ ಹೇರಿವೆ. ಆದರೆ ಈ ಸಂಸ್ಥೆಗಳ ಕ್ರಮ ಕೇವಲ ರಷ್ಯಾದ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿವೆ!.

See also  ರಷ್ಯಾ-ಉಕ್ರೇನ್ ಯುದ್ಧ: ಶಾಂತಿಯುತ ಮಾತುಕತೆ ನಡೆಸಲು ಸಲಹೆ ನೀಡಿದ ತಾಲಿಬಾನ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು