News Kannada
Friday, December 09 2022

ವಿದೇಶ

ಚೀನಾದ ಮತ್ತೆರಡು ನಗರಗಳಲ್ಲಿ ಲಾಕ್‌ಡೌನ್‌ ಘೋಷಣೆ!

Photo Credit :

ಚೀನಾ : ಚೀನಾ ದೇಶವು ಲಕ್ಷಣರಹಿತ ಪ್ರಕರಣಗಳು ಸೇರಿದಂತೆ 4,770 ಹೊಸ ಕರೋನ ವೈರಸ್ ಸೋಂಕುಗಳನ್ನು ದಾಖಲಿಸಿದ್ದರಿಂದ ಇಲ್ಲಿನ ಲಿಯಾನಿಂಗ್ ಪ್ರಾಂತ್ಯದ ಜಿಲಿನ್‌ ಮತ್ತು ಶೆನ್ಯಾಂಗ್ ನಗರವನ್ನು ಲಾಕ್‌ಡೌನ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶೆನ್ಯಾಂಗ್ ನಗರವು 90 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಕೈಗಾರಿಕಾ ನಗರವಾದ ಶೆನ್ಯಾಂಗ್ ಮಂಗಳವಾರ 47 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಅಧಿಕಾರಿಗಳು ಎಲ್ಲಾ ವಸತಿ ಪ್ರದೇಶಗಳನ್ನು ಶೂನ್ಯ ನಿರ್ವಹಣೆ ಅಡಿಯಲ್ಲಿ ಇರಿಸಿದ್ದಾರೆ. 48ಗಂಟೆಗಳ ನೆಗೆಟಿವ್‌ ರಿಪೋರ್ಟ್‌ ಇಲ್ಲದ ನಿವಾಸಿಗಳು ಹೊರಬರುವುದನ್ನು ನಿಷೇಧಿಸಲಾಗಿದೆ.

ಸಲಿಯಾನಿಂಗ್ ಜಿಲಿನ್ ಪ್ರಾಂತ್ಯದ ಪಕ್ಕದಲ್ಲಿದೆ. ಇದು ದೇಶಾದ್ಯಂತ ದಾಖಲಾದ ಹೆಚ್ಚಿನ ಕರೋನ ವೈರಸ್ ಪ್ರಕರಣಗಳನ್ನು ವರದಿ ಮಾಡುತ್ತಿದೆ.‌

See also  ಉಕ್ರೇನ್ ರಷ್ಯಾ ನಡುವಿನ ಯುದ್ಧ ಶಮನ ಸದ್ಯಕ್ಕಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು