News Kannada
Thursday, December 01 2022

ವಿದೇಶ

 6 ತಿಂಗಳೊಳಗೆ ಗ್ರೀನ್ ಕಾರ್ಡ್ ಪ್ರಕ್ರಿಯೆ ಪ್ರಾರಂಭಿಸಲು ಜೋ ಬೈಡನ್ ಶಿಫಾರಸ್ಸು

Photo Credit :

 ವಾಷಿಂಗ್ಟನ್‌: ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ವಾಸಿಸಲು ಅನುಮತಿ ನೀಡುವ ಗ್ರೀನ್‌ ಕಾರ್ಡ್‌ಗಳ ಅರ್ಜಿಗಳನ್ನು ಇನ್ನು 6 ತಿಂಗಳೊಳಗೆ ಪ್ರಕ್ರಿಯೆ ನಡೆಸಲು ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಶಿಫಾರಸು ಮಾಡಲು ಅಧ್ಯಕ್ಷೀಯ ಸಮಿತಿಯು ಮತ ಹಾಕಿದೆ.

ಏಷ್ಯನ್‌ ಅಮೆರಿಕನ್ನರು, ಸ್ಥಳೀಯ ಹವಾಯಿಯನ್ನರು, ಫೆಸಿಪಿಕ್‌ ದ್ವೀಪದ ನಾಗರಿಕರ ಅಧ್ಯಕ್ಷೀಯ ಸಮಿತಿಯು ಈ ಬಗ್ಗೆ ಮತ ಹಾಕಿದೆ.

ಸಮಿತಿಯ ಸಭೆಯ ಸಮಯದಲ್ಲಿ ಭಾರತೀಯ ಮೂಲದ ಅಮೆರಿಕ ವಾಸಿ ಅಜಯ್‌ ಜೈನ್‌ ಭುಟೋರಿಯಾ ಈ ವಿಚಾರ ಪ್ರಸ್ತಾಪಿಸಿದ್ದು, ಅದಕ್ಕೆ ಸಮಿತಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಪರವಾಗಿ ಮತ ಹಾಕಿದ್ದಾರೆ.

ಈ ಶಿಫಾರಸನ್ನು ಜೋ ಬೈಡೆನ್‌ ಅವರಿಗೆ ಸಲ್ಲಿಸಲಾಗುವುದು. ಅದನ್ನು ಅನುಮತಿಸುವುದು ಅಧ್ಯಕ್ಷರ ನಿರ್ಧಾರವಾಗಿರಲಿದೆ.

See also  ಅಮೆರಿಕದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಆರ್ಭಟ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು