News Kannada
Sunday, November 27 2022

ವಿದೇಶ

ಜಮ್ಮು: ಟ್ರಕ್ ನಿಂದ 80 ಕೋಟಿ ಮೌಲ್ಯದ ಹೆರಾಯಿನ್ ವಶ - 1 min read

assembly elections: Drugs worth Rs 61 crore seized
Photo Credit : Pixabay

ಜಮ್ಮು: ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಉಧಂಪುರ ಜಿಲ್ಲೆಯ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಟ್ರಕ್ ನಿಂದ 80 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.

“ಅಫ್ಘಾನಿಸ್ತಾನದ ಗುರುತುಗಳನ್ನು ಹೊಂದಿರುವ 80 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಪೊಲೀಸರು ನಿನ್ನೆ (ಭಾನುವಾರ) ಟ್ರಕ್ ನಿಂದ ವಶಪಡಿಸಿಕೊಂಡಿದ್ದಾರೆ. ಉಧಂಪುರ ಜಿಲ್ಲೆಯ ಚೆನಾನಿಯಲ್ಲಿ  ಟ್ರಕ್ ಅನ್ನು ತಡೆಹಿಡಿಯಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಚಾಲಕ ತಾನು ಪಂಜಾಬ್ ಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ ಮತ್ತು ಪಂಜಾಬ್ ತಲುಪಿದ ನಂತರ ಡ್ರಗ್ ಸರಕಿನ ವಿಲೇವಾರಿಯ ಬಗ್ಗೆ ಅಂತಿಮ ಸೂಚನೆಗಳನ್ನು ನೀಡಲಾಗುವುದು ಎಂದು ಚಾಲಕ  ತಿಳಿಸಿದ್ದಾನೆ.

ವಶಪಡಿಸಿಕೊಳ್ಳಲಾದ ಸರಕನ್ನು ೨೧.೫ ಕೆಜಿ ತೂಕ ಮತ್ತು ೧೮ ಪ್ಯಾಕೆಟ್ ಗಳಲ್ಲಿ ಸಂಗ್ರಹಿಸಲಾಗಿದೆ. ಬಂಧಿತ ಚಾಲಕ ಕೆಲವು ಸಮಯದಿಂದ  ಮಾದಕವಸ್ತು ದಂಧೆಯ ಭಾಗವಾಗಿದ್ದಾನೆ. ಎಂದು ಪೊಲೀಸರು ತಿಳಿಸಿದ್ದಾರೆ.

See also  ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಲು 3 ಶತಕೋಟಿ ಬಿಲಿಯನ್‌ ಡಾಲರ್‌ ನೀಡಿ: ಶ್ರೀಲಂಕಾ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು